Ad Widget .

ಐವರ್ನಾಡಿನಲ್ಲಿ ರಬ್ಬರ್ ಟ್ರೇಡಿಂಗ್ ಶುಭಾರಂಭ

ಸಮಗ್ರ ನ್ಯೂಸ್:ಐವರ್ನಾಡಿನ ನೆಕ್ರಪ್ಪಾಡಿ ಕಾಂಪ್ಲೆಕ್ಸ್ ನಲ್ಲಿ ಶರೀಫ್ ನಿಡುಬೆ ಮತ್ತು ಅಬ್ಬಾಸ್ ಪೈಚಾರ್ ಇವರ ಮಾಲಕತ್ವದಲ್ಲಿ ಐವರ್ನಾಡು ರಬ್ಬರ್ ಟ್ರೇಡಿಂಗ್ ಜೂ.8 ರಂದು ಶುಭಾರಂಭಗೊಂಡಿದೆ‌.

Ad Widget . Ad Widget .

ಈ ಸಂಧರ್ಭದಲ್ಲಿ ಪ್ರಾ.ಕೃ.ಪ.ಸ.ಸಂಘ.ನಿ. ಅಧ್ಯಕ್ಷರಾದ ಎಸ್.ಎನ್.ಮನ್ಮಥ,ಗ್ರಾಂ.ಪಂ.ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ,ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ,ಶ್ರೀನಿವಾಸ ಮಡ್ತಿಲ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

Ad Widget . Ad Widget .

ಇಲ್ಲಿ ರಬ್ಬರ್,ಅಡಿಕೆ,ತೆಂಗಿನಕಾಯಿ, ಬಾಳೆಗೊನೆ,ಕೊಕ್ಕೋ,ಕಾಳುಮೆಣಸು, ಕಾಫಿ ಬೀಜ ಇನ್ನಿತರ ವಸ್ತುಗಳನ್ನು ಉತ್ತಮ ದರದಲ್ಲಿ ಖರೀದಿಸಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *