Ad Widget .

ಮಂಗಳೂರು: ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ

ಸಮಗ್ರ ನ್ಯೂಸ್: ನಗರದ ಕಲ್ಲಾಪು ಯುನಿಟಿ ಹಾಲ್ ಸಮೀಪ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದು, ಈ ಬಗ್ಗೆ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

ಸುಮಾರು 60 ವರ್ಷವಾಗಿರುವ ಇವರು 5.9 ಅಡಿ ಎತ್ತರ, ಗೋಧಿ-ಬಿಳಿ ಮೈಬಣ್ಣ ಹಾಗೂ ಸದೃಢ ಶರೀರ ಹೊಂದಿರುತ್ತಾರೆ. ಕುತ್ತಿಗೆ ಮತ್ತು ಸೊಂಟದ ಮೇಲೆ ಕಪ್ಪು ಎಳ್ಳು ಮಚ್ಚೆ ಇರುತ್ತದೆ. ಬಲಗೈ ಮೇಲೆ ಮುರುಗಾ ಚಿತ್ರದ ಅಚ್ಚೆ ದ್ದು, 2 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು ಮತ್ತು ಗಡ್ಡ, ಮೀಸೆ ಹೊಂದಿದ್ದಾರೆ. ಈ ಅಪರಿಚಿತ ವ್ಯಕ್ತಿಯ ಸಂಬಧಿಕರು ಇದ್ದಲ್ಲಿ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ದೂ.ಸಂಖ್ಯೆ: 0824-2220850,0824-2220850,0824-2220800 ಹಾಗೂ ಇ-ಮೇಲ್: [email protected] ಮೂಲಕ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *