Ad Widget .

ನೋಟು ಬದಲಾವಣೆ ಹೆಸರಲ್ಲಿ ಪಂಗನಾಮ ಹಾಕಿದ್ದ ಮೂವರ ಬಂಧನ

ಸಮಗ್ರ ನ್ಯೂಸ್:-ಕೆಂದ್ರ ಸರ್ಕಾರ 2000 ಮುಖಬೆಲೆಯ ನೋಟ ಬ್ಯಾನ್ ಮಾಡಿದ್ದ ಬೇನ್ನಲೇ ಕರ್ತನಾಕ ಖದೀಮರು ಜನರಿಗೆ ಪಂಗನಾಮ ಹಾಕಿದ ಘಟನೆಯೂಂದು ಕಾಗವಾಡದಲ್ಲಿ ಬೆಳಕಿಗೆ ಬಂದಿದೆ.

Ad Widget . Ad Widget .

500 ಮುಖಬೆಲೆಯ 5 ಲಕ್ಷ ಕೋಟ್ಟು 2000 ಮುಖಬೆಲೆಯ ನೋಟನ್ನು 6 ಲಕ್ಷ ಪಡೆಯಿರಿ ಎಂದು ಹೇಳಿ ಮಹಾರಾಷ್ಟ್ರ ರಾಜ್ಯದ ಸಮೀರ ಭೋಸಲೆ ಎಂಬುವವರಿಗೆ ಖದೀಮರು ಪಂಗನಾಮ ಹಾಕಿದ್ದಾರೆ

Ad Widget . Ad Widget .

ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಸಮಿರ ಎಂಬುವರನ್ನು ಕರೆಸಿ ಅವರ ಕಡೆಯಿಂದ 500 ಮುಖಬೆಲೆಯ‌ 5 ಲಕ್ಷ ರೂಪಾಯಿ ಪಡೆದ ತಕ್ಷಣ ಪೊಲೀಸರು ಬಂದ್ರು ಎಂದು ಹೇಳಿ 5 ಲಕ್ಷ ರೂಪಾಯಿ ಪಡೆದು ಪರಾರಿಯಾಗಿದ್ದಾರೆ

ಈ ವಿಷಯ ಕುರಿತು ಕಾಗವಾಡ ಪೋಲಿಸ್ ರಿಗೆ ದೂರು ಸಲ್ಲಿಸಿದ ಒಂದು ದಿನ ಒಳಗೆ ಮಹಾರಾಷ್ಟ್ರ ಮೂಲದ ಆರೋಪಿಗಳಾದ ಸಾಗರ ಜಾಧವ್, ಆರೀಫ್ ಸಾಗರ, ಲಕ್ಷ್ಮಣ್ ನಾಯಕ್ ಎಂಬ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ

ಕಾಗವಾಡ ಪೊಲೀಸ್ ರ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆಯನ್ನ ವ್ಯಕ್ತಿ ಪಡಿಸಿದ್ದು
ಮೋಸ ಮಾಡಿದ್ದ ಖದೀಮರು ಕಾಗವಾಡ ಪೊಲಿಸರ ಅಥಿತಿಯಾಗಿದ್ದಾರೆ.ಈ ಘಟನೆ ಕುರಿತು ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Comment

Your email address will not be published. Required fields are marked *