Ad Widget .

ಹೊಸ ರೈನ್ ಕೋಟ್-ಛತ್ರಿ ಖರೀದಿಸಬೇಕೆ..?|ಸುಳ್ಯದ ಕುಮ್ ಕುಮ್ ಪ್ಯಾಷನ್ ಗೆ ಭೇಟಿ ನೀಡಿ ಉತ್ತಮ ಆಯ್ಕೆ ನಿಮ್ಮದಾಗಿಸಿ

ಸಮಗ್ರ ನ್ಯೂಸ್: ಶಾಲೆ ಕಾಲೇಜುಗಳ ಆರಂಭವಾಗುತ್ತಿದೆ, ಮಳೆಗಾಲವು ಶುರುವಾಗುತ್ತಿದೆ. ಮಳೆಗೆ ಮಕ್ಕಳೆಂದರೆ ಅಚ್ಚುಮೆಚ್ಚು ಎಂಬಂತೆ ಮಕ್ಕಳು ಶಾಲೆಗೆ ಹೋಗುವ ವೇಳೆಗೆ ಬರುವ ವೇಳೆಗೆ ಪಕ್ಕಾ ಹಾಜಾರಾಗುತ್ತದೆ. ಮಳೆಯಿಂದ ಒದ್ದೆಯಾಗುವುದನ್ನು ತಪ್ಪಿಸಿಕೊಳ್ಳುವುದು ಒಂದು ಸವಾಲಿನ ಕೆಲಸವೇ ಸರಿ. ಅದರಲ್ಲೂ ದ್ವಿಚಕ್ರ ವಾಹನ ಸವಾರರ ಪರದಾಟವಂತೂ ಹೇಳತೀರದು.

Ad Widget . Ad Widget .

ಈ ಮಳೆಗಾಲದಲ್ಲಿ ಓಡಾಟ ಮಾಡಲು, ಮಳೆಯಿಂದ ಒದ್ದೆಯಾಗುವುದನ್ನು ತಪ್ಪಿಸಲು ಛತ್ರಿ, ರೈನ್ ಕೋಟ್ ಹುಡುಕುತ್ತಿದ್ದೀರಾ….? ಸುಖಕರವಾದ ಮತ್ತು ಬೆಚ್ಚನೆಯ ಓಡಾಟಕ್ಕೆ ಉತ್ತಮ ಗುಣಮಟ್ಟದ ನವನವೀನ ಶೈಲಿಯ ರೈನ್ ಕೋಟ್ ಮತ್ತು ಛತ್ರಿಗಳು ಈಗ ಆಕರ್ಷಕ ದರದಲ್ಲಿ ಸುಳ್ಯದ ಕುಮ್ ಕುಮ್ ಫ್ಯಾಷನ್ ವಸ್ತ್ರ ಮಳಿಗೆಯಲ್ಲಿ ಲಭ್ಯವಿದೆ.

Ad Widget . Ad Widget .

ಉತ್ತಮ ಗುಣಮಟ್ಟದ ಬ್ರಾಂಡೆಡ್, ಕಲರ್ ಫುಲ್, ಅತ್ಯುತ್ತಮ ಕಂಪೆನಿಗಳ ರೈನ್ ಕೋಟ್‌ಗಳು, ಛತ್ರಿಗಳ ಅಮೋಘ ಸಂಗ್ರಹವೇ ಇಲ್ಲಿ ಲಭ್ಯವಿದೆ ಎಂದು ವಸ್ತ್ರ ಮಳಿಗೆಯ ಮಾಲಕರು ತಿಳಿಸಿದ್ದಾರೆ. ಮಹಿಳೆಯರಿಗೆ, ಪುರುಷರಿಗೆ, ಮಕ್ಕಳಿಗೆ ಇಷ್ಟವಾಗುವ ವಿವಿಧ ವಿನ್ಯಾಸದ ರೈನ್ ಕೋಟ್, ಛತ್ರಿಗಳು ಆಕರ್ಷಕ ದರದಲ್ಲಿ ಮಾರಾಟಕ್ಕೆ ಸಿದ್ಧವಿದೆ. ಈಗಲೇ ಭೇಟಿ ನೀಡಿ ಉತ್ತಮ ಆಯ್ಕೆಯನ್ನು ನಿಮ್ಮದಾಗಿಸಿ.

https://fb.watch/kU1qWQAQEm/?mibextid=RUbZ1f

Leave a Comment

Your email address will not be published. Required fields are marked *