May 2023

ತೋಡಾರು ಮೇ 14ರಂದು ಪ್ರವೇಶಾತಿ ಪರೀಕ್ಷೆ; ದಾಖಲಾತಿ ಆರಂಭ

ಸಮಗ್ರ ನ್ಯೂಸ್ : ಕರುನಾಡ ಜಾಮಿಆ ಎಂದೆ ಪ್ರಖ್ಯಾತಗೊಂಡಿರುವ ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು ಇದರ ದಾಖಲಾತಿ ಪ್ರಕ್ರಿಯೆಯು ಆರಂಭಗೊಂಡಿದೆ.ಮೇ 14ರಂದು ರವಿವಾರ ಪ್ರವೇಶಾತಿ ಪರೀಕ್ಷೆಯು ಜರುಗಲಿದೆ. ವಿದ್ಯಾರ್ಜನೆಗೆ ಉತ್ತಮವಾದ ಕ್ಯಾಂಪಸ್ ವ್ಯವಸ್ಥೆ ಹೊಂದಿರುವ ಈ ಕಾಲೇಜು ವಾರ್ಷಿಕವಾಗಿ 40 ವಿದ್ಯಾರ್ಥಿಗಳಿಗೆ ದಾಖಲಾತಿಯನ್ನು ನೀಡುತ್ತದೆ. ಲೌಕಿಕವಾಗಿ ಪಿಯುಸಿ (ಕಲಾ,ವಾಣಿಜ್ಯ) ಪದವಿ (ಬಿ.ಕಾಮ್,ಬಿ.ಎ) ನೊಂದಿಗೆ ಧಾರ್ಮಿಕವಾಗಿ ಫೈಝಿ ಅಲ್ ಮಅಬರಿ ಬಿರುದಾಂಕಿತರಾಗುವ ಅವಕಾಶ‌. ಅರ್ಹತೆಗಳುSSLC ಪರೀಕ್ಷೆಯಲ್ಲಿ ಉತ್ತೀರ್ಣ,ಧಾರ್ಮಿಕವಾಗಿ ಮದರಸ 6ನೇ ತರಗತಿ ಉತ್ತೀರ್ಣ ಮೇ 14 ರಂದು […]

ತೋಡಾರು ಮೇ 14ರಂದು ಪ್ರವೇಶಾತಿ ಪರೀಕ್ಷೆ; ದಾಖಲಾತಿ ಆರಂಭ Read More »

ಆಸ್ಟ್ರೇಲಿಯಾ ಸಂಸತ್ ಸದಸ್ಯರಾಗಿ ಕೊಡಗಿನ ಬೆಡಗಿ ಚರಿಷ್ಮಾ

ಸಮಗ್ರ ನ್ಯೂಸ್:ಮೇ 11, ಭಾರತೀಯ ನಾರಿ ಚರಿಷ್ಮಾ ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ನೇಮಕ ಮಾಡಲಾಯಿತು. ಕನ್ನಡತಿಯಾಗಿರುವ ಇವರು ಕೊಡಗು ಮೂಲದವರಾಗಿದ್ದು, ಇವರು ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕೊಡಗಿನ ಚರಿಷ್ಮಾ ಮಾದಪ್ಪ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಚರಿಷ್ಮಾ ಅವರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕೊಡಗಿನ ಗರಿಮೆಯನ್ನು ವಿದೇಶಿಗರ ಮನ ಮುಟ್ಟುವಂತೆ ಮಾಡಿದರು. ಮೂಲತಃ ನಾಪೋಕ್ಲು ವಿಭಾಗದ ಕಲಿಯಂಡ ಚರಿಷ್ಮಾ ಆಸ್ಟ್ರೇಲಿಯಾದ ಲಿವರ್ ಪೂಲ್ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಸದಸ್ಯೆಯಾಗಿ

ಆಸ್ಟ್ರೇಲಿಯಾ ಸಂಸತ್ ಸದಸ್ಯರಾಗಿ ಕೊಡಗಿನ ಬೆಡಗಿ ಚರಿಷ್ಮಾ Read More »

ಇಪ್ಪತ್ತೊಂದು ವರ್ಷದ ಬಳಿಕ ಮತ್ತೆ “ಬೇರ” ಚಲನ ಚಿತ್ರದಲ್ಲಿ ಮಿಂಚಲಿದ್ದಾರೆ ಅಂಜಲಿ

ಕಂಕಣ ಭಾಗ್ಯದಲ್ಲಿ ತಂಗಿಯ ಪಾತ್ರದಲ್ಲಿ ಚಂದನವನದ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಕಾಶೀನಾಥ್ ಅವರಿಂದ ಪೂರ್ಣ ಪ್ರಮಾಣದ ನಾಯಕಿಯಾಗಿ ಆವಂತರದಲ್ಲಿ ನಟಿಸಿದರು. ಮುಂದೆ ವಿಷ್ಣುವರ್ಧನ್, ಶಂಕರನಾಗ್, ಅಂಬರೀಷ್, ಅನಂತನಾಗ್, ಜಗ್ಗೇಶ್,ಅವರ ಜೊತೆ ನಟಿಸಿದ್ದು ಪುಣ್ಯ ಹಾಗೂ ಅದೃಷ್ಟವೇ ಸರಿ ಎನ್ನುತ್ತಾರೆ ಅಂಜಲಿಯವರು. ‘ತರ್ಲೆ ನನ್ ಮಗ’, ‘ಉಂಡು ಹೋದ ಕೊಂಡು ಹೋದ’, ‘ನೀನು ನಕ್ಕರೆ ಹಾಲು ಸಕ್ಕರೆ,ಅವನೇ ನನ್ನ ಗಂಡ’, ‘ಹೆಂಡ್ತಿಘೆಳ್ಬೇಡಿ’, ‘ಗಣೇಶನ ಮದುವೆ’, ‘ತುಂಬಿದ ಮನೆ’, ‘ಅಪ್ಪ ನಂಜಪ್ಪ ಮಗ ಗುಣಜಪ್ಪ’ ಮುಂತಾದ ಚಲನಚಿತ್ರದಲ್ಲಿ ನಟಿಸಿ ಜನರ

ಇಪ್ಪತ್ತೊಂದು ವರ್ಷದ ಬಳಿಕ ಮತ್ತೆ “ಬೇರ” ಚಲನ ಚಿತ್ರದಲ್ಲಿ ಮಿಂಚಲಿದ್ದಾರೆ ಅಂಜಲಿ Read More »

ಮತದಾನ ದಿನದಂದು ಒಂಟಿಯಾದ ಸಚಿವ ಎಸ್.ಅಂಗಾರ

ಸಮಗ್ರ ನ್ಯೂಸ್: ಎಸ್.ಅಂಗಾರ ಸುಳ್ಯದ ಶಾಸಕ ಹಾಗೂ ಬಂದರು, ಮೀನುಗಾರಿಕಾ ಸಚಿವ. ಆದರೆ ಕೆಲ ದಿನಗಳ ಹಿಂದಿನ ಬೆಳವಣಿಗೆಗಳು ಸಚಿವ ಎಸ್‌.ಅಂಗಾರರನ್ನು ಒಬ್ಬಂಟಿಯಾಗಿಸಿದೆ. ಹೊರಗೆ ಹೊರಟಾಗ ಜೊತೆಗಿರುತ್ತಿದ್ದ ಕಾರ್ಯಕರ್ತರು ಇದೀಗ ಅಂಗಾರರನ್ನು ಒಂಟಿಯಾಗಿರಿಸಿದ್ದಾರೆ. ಹೌದು. ನಿನ್ನೆ(ಮೇ.10) ಸಾರ್ವತ್ರಿಕ ಮತದಾನದ ದಿನದಂದು ಸಚಿವ ಎಸ್.ಅಂಗಾರ ತಮ್ಮ ಹಕ್ಕು ಚಲಾವಣೆಗಾಗಿ ಸುಳ್ಯ ತಾಲೂಕಿನ ದೊಡ್ಡತೋಟದ ಮತಗಟ್ಟೆಗೆ ಬಂದಿದ್ರು. ಸಚಿವರು ತಮ್ಮ ಕುಟುಂಬ ಸಮೇತರಾಗಿ ಬಂದಿದ್ದರೂ ಅವರನ್ನು ಮಾತನಾಡಿಸಲು ಬಿಜೆಪಿ ಪಕ್ಷದ ಕಾರ್ಯಕರ್ತರೇ ಇರಲಿಲ್ಲ. ಕೊನೆಗೆ ಕಾಂಗ್ರೆಸ್ ನ ಕಾರ್ಯಕರ್ತರೋರ್ವರು ಅಂಗಾರರನ್ನು

ಮತದಾನ ದಿನದಂದು ಒಂಟಿಯಾದ ಸಚಿವ ಎಸ್.ಅಂಗಾರ Read More »

ಮೇ.13 ದ.ಕ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ

ಸಮಗ್ರ ನ್ಯೂಸ್: ಮೇ 10 ರಂದು ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 13 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ದ.ಕ ಜಲ್ಲೆಯಲ್ಲಿ 144 ಸೆಕ್ಷನ್‌ ಜಾರಿಗೊಳಿಸಿ ದ.ಕ ಜಿಲ್ಲಾಧಿಕಾರಿ ಎಮ್‌ ಆರ್‌ ರವಿ ಕುಮಾರ್‌ ಆದೇಶ ಹೊರಡಿಸಿದ್ದಾರೆ. ಮೇ 13 ಬೆಳಗ್ಗೆ 5 ರಿಂದ ರಾತ್ರಿ 12 ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಶವ ಸಂಸ್ಕಾರ, ಮದುವೆ ಅಥವಾ ಧಾರ್ಮಿಕ ಮೆರವಣಿಗೆಗಳಿಗೆ ಹಾಗೂ ಕೋವಿಡ್‌ 19 ಕಾರ್ಯಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ

ಮೇ.13 ದ.ಕ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ Read More »

ಮೊದಲ ಬ್ಯಾಟ್ ನಲ್ಲೆ ಸಿಕ್ಸರ್ ಬಾರಿಸುತ್ತಾರ “ಪುತ್ತಿಲ”

ಊರು ಕೇರಿಯಲ್ಲೂ ಅಬ್ಬರದ ಪ್ರಚಾರ, ಗಲ್ಲಿ ಓಣಿಗಳಲ್ಲೂ ಕೇಳಿ ಬಂತು ಡಂಗೂರ, ಆರೋಪ ಪ್ರತ್ಯಾರೋಪಗಳನ್ನೆಲ್ಲ ನೋಡಿದ ಮತದಾರ ಕೊನೆಗೂ ಅದಕ್ಕೊಂದು ಅಂತಿಮ‌ ಮುದ್ರೆ ಒತ್ತಿದ್ದಾನೆ. ಇನ್ನೇದ್ದರು ಸೋಲು – ಗೆಲುವಿನ ಲೆಕ್ಕಚಾರ. ದೇಶದ ಹಿತದೃಷ್ಟಿಯಿಂದ ಮತ ಚಲಾಯಿಸುವ ಮತದಾರ ಬಂಧುಗಳು ಒಂದು ಕಡೆಯಾದರೆ ಬೆಲೆ ಏರಿಕೆ ಮತ್ತು ತಮ್ಮ ಲಾಭವನ್ನು ಲೆಕ್ಕಚಾರ ಹಾಕುವ ಮತದಾರರು ಮತ್ತೊಂದು ಕಡೆ. ಇನ್ನು ಕೆಲವರು ಎಣ್ಣೆ, ನೋಟುಗಳ ಹಿಂದೆ ಹೋಗಿ ಹಕ್ಕನ್ನು ಮಾರಿಕೊಳ್ಳುವ ಮೂರ್ಖರು ಸಹ ಇದೀಗ ಗದ್ದುಗೆ ಯಾರಿಗೆ ಎಂಬ

ಮೊದಲ ಬ್ಯಾಟ್ ನಲ್ಲೆ ಸಿಕ್ಸರ್ ಬಾರಿಸುತ್ತಾರ “ಪುತ್ತಿಲ” Read More »

ಕಾಸರಗೋಡು: ಕಾರು-ಸ್ಕೂಟರ್ ನಡುವೆ ಅಪಘಾತ: ಬಾಲಕ ಮೃತ್ಯು

ಸಮಗ್ರ ನ್ಯೂಸ್: ಕಾರು ಮತ್ತು ಸ್ಕೂಟರ್ ನಡುವೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಯೋರ್ವ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ನಡೆದಿದೆ. ಚೇರೂರಿನ ಅಬ್ದುಲ್ ರಹಮಾನ್ ರವರ ಪುತ್ರ ಅಬ್ದುಲ್ ರಹಮಾನ್ ರವರ ಪುತ್ರ ಮುಹಮ್ಮದ್ ರಫಾಲ್ (16) ಮೃತಪಟ್ಟವನು. ಈತ ಚಿನ್ಮಯ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದನು. ಏಪ್ರಿಲ್ 30 ರಂದು ನೀರ್ಚಾಲು ಕನ್ಯಾಪ್ಪಾಡಿಯಲ್ಲಿ ಅಪಘಾತ ನಡೆದಿತ್ತು. ಗಾಯಗೊಂಡ ವಿದ್ಯಾರ್ಥಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮಧ್ಯಾಹ್ನ ಮೃತಪಟ್ಟನು. ಬದಿಯಡ್ಕ ಪೊಲೀಸರು

ಕಾಸರಗೋಡು: ಕಾರು-ಸ್ಕೂಟರ್ ನಡುವೆ ಅಪಘಾತ: ಬಾಲಕ ಮೃತ್ಯು Read More »

ಮಿಥುನ್ ರೈ ಕಾರಿಗೆ,ಪೊಲೀಸ್ ಸಿಬ್ಬಂದಿಗೆ ಕಲ್ಲೇಟು| ಕಾವೂರು ಠಾಣೆ ವ್ಯಾಪ್ತಿಗೆ 144 ಸೆಕ್ಷನ್

ಸಮಗ್ರ ನ್ಯೂಸ್: ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿಗೆ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದ್ದು, ಇದೀಗ ಪೊಲೀಸ್ ಕಮಿಷನರ್ ಕುಲದೀಪ್ ಜೈನ್, ಕಾವೂರು ಠಾಣೆ ವ್ಯಾಪ್ತಿಯಲ್ಲಿ 144 ಸೆಕ್ಷನ್ ಹೇರಿದ್ದಾರೆ. ಮೂಡುಬಿದ್ರೆ ಮತಕ್ಷೇತ್ರ ವ್ಯಾಪ್ತಿಯ ಮೂಡುಶೆಡ್ಡೆಯ ಮತಗಟ್ಟೆ ಒಂದಕ್ಕೆ ಸಂಜೆ ವೇಳೆಗೆ ಮಿಥುನ್ ರೈ ತೆರಳಿದ್ದರು. ಅಲ್ಲಿಂದ ಹಿಂತಿರುಗುತ್ತಿದ್ದಾಗ ಸಂಜೆ ಏಳು ಗಂಟೆ ವೇಳೆಗೆ ಅಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಘೋಷಣೆ ಕೂಗಿದ್ದಾರೆ. ಈ ವೇಳೆ, ಮಿಥುನ್ ರೈ ಕಾರು ನಿಲ್ಲಿಸಿದ್ದು ಜೊತೆಗಿದ್ದ

ಮಿಥುನ್ ರೈ ಕಾರಿಗೆ,ಪೊಲೀಸ್ ಸಿಬ್ಬಂದಿಗೆ ಕಲ್ಲೇಟು| ಕಾವೂರು ಠಾಣೆ ವ್ಯಾಪ್ತಿಗೆ 144 ಸೆಕ್ಷನ್ Read More »

ಮಣಿಪುರದಲ್ಲಿ ಶಾಂತಿ ನೆಲೆಸಲಿ |ಸರ್ಕಾರ ಮಧ್ಯಪ್ರವೇಶ ಮಾಡಲು ಒತ್ತಾಯ

ಸಮಗ್ರ ನ್ಯೂಸ್: ಕೆಲವು ದಿನಗಳಿಂದ ಮಣಿಪುರದಲ್ಲಿ ಎರಡು ಗುಂಪುಗಳ ನಡೆಯುವ ಆಂತರಿಕ ಕಲಹದಿಂದ ಹಲವರು ಜೀವ ಕಳೆದುಕೊಂಡಿದ್ದು ಈ ಕಲಹವನ್ನು ತಕ್ಷಣವೇ ನಿಲ್ಲಿಸಲು ಸರ್ಕಾರ ಮಧ್ಯಪ್ರವೇಶ ಮಾಡಬೇಕು ಬೆಳ್ತಂಗಡಿ ಧರ್ಮಪ್ರಾಂತ್ಯದ ಶ್ರೀಸಾಮಾನ್ಯರ ಸಂಘಟನೆಯಾದ ಕೆಎಸ್‌ಎಂಸಿಎ ಒತ್ತಾಯಿಸುತ್ತದೆ ಎಂದು ಸಂಘಟನೆಯ ಅಧ್ಯಕ್ಷ ಬಿಟ್ಟಿ ನೆಡುನೀಲಂ ಹೇಳಿದ್ದಾರೆ. ಈ ಬಗ್ಗೆ ತುರ್ತುಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ನಿರ್ದೇಶಕ ವಂ . ಫಾ. ಶಾಜಿ ಮಾಥ್ಯು , ಪ್ರದಾನ ಕಾರ್ಯದರ್ಶಿ ಸೆಬಾಸ್ಟ್ಯನ್ ಎಂ ಜೆ , ಕೋಶಾಧಿಕಾರಿ ಜಿಮ್ಮಿ

ಮಣಿಪುರದಲ್ಲಿ ಶಾಂತಿ ನೆಲೆಸಲಿ |ಸರ್ಕಾರ ಮಧ್ಯಪ್ರವೇಶ ಮಾಡಲು ಒತ್ತಾಯ Read More »

ಸುಬ್ರಹ್ಮಣ್ಯ, ಗುತ್ತಿಗಾರು ಪೇಟೆಯಲ್ಲಿ ಬೆತ್ತಲೆ ಓಡಾಡುತ್ತಿದ್ದ ವ್ಯಕ್ತಿ ಮರಳಿ ಊರಿಗೆ

ಸಮಗ್ರ ನ್ಯೂಸ್: ಎರಡ್ಮೂರು ದಿನಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ, ಗುತ್ತಿಗಾರು, ಪೇಟೆಯಲ್ಲಿ ಬೆತ್ತಲೆ ಓಡಾಡುತ್ತ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಯನ್ನು ಅಮರ ಚಾರಿಟೇಬಲ್ ಟ್ರಸ್ಟ್ ವತಿಯ ಊರಿಗೆ ಕಳುಹಿಸಿದ ಘಟನೆ ವರದಿಯಾಗಿದೆ. ಆ ವ್ಯಕ್ತಿಯನ್ನುಕೊಪ್ಪಳ ಮೂಲದ ಮಹೇಶ್ ಎಂದು ಗುರುತಿಸಲಾಗಿದೆ. ಈತ ಕೆಲವು ದಿನಗಳ ಹಿಂದೆ ಸುಬ್ರಹ್ಮಣ್ಯ ಪೇಟೆಯಲ್ಲಿ ಬೆತ್ತಲೆ ಓಡಾಡುತಿದ್ದ ವ್ಯಕ್ತಿ ನಂತರ ಗುತ್ತಿಗಾರು ಪೇಟೆಗೆ ಆಗಮಿಸಿ ಬೆತ್ತಲೆ ಓಡಾಡುತಿದ್ದರು. ಈ ಸಂದರ್ಭದಲ್ಲಿ ಅವರನ್ನು ಜೀಪ್ ಚಾಲಕರದ, ವಿನಯ್ ಮಾಡಬಾಕಿಲು, ಕುಶಾಲಪ್ಪ ಕುಳ್ಳಾಜೆ,

ಸುಬ್ರಹ್ಮಣ್ಯ, ಗುತ್ತಿಗಾರು ಪೇಟೆಯಲ್ಲಿ ಬೆತ್ತಲೆ ಓಡಾಡುತ್ತಿದ್ದ ವ್ಯಕ್ತಿ ಮರಳಿ ಊರಿಗೆ Read More »