May 2023

Breaking:ರಾಜ್ಯಾದ್ಯಂತ ಮತ ಎಣಿಕೆ ಪ್ರಕ್ರಿಯೆ ಆರಂಭ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಹೇರಲಾಗಿದೆ. ಪ್ರತಿ ಕೇಂದ್ರದಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯನ್ನ ನಿಯೋಜಿಸಲಾಗಿದೆ. ಹಾಗಾಗಿ ಮತ ಎಣಿಕೆ ಕೇಂದ್ರಗಳ ಬಳಿ 5ಕ್ಕಿಂತಲೂ ಹೆಚ್ಚು ಜನ ಗುಂಪು ಸೇರುವಂತಿಲ್ಲ. ಮೆರವಣಿಗೆ, ಸಮಾರಂಭ, ವಿಜಯೋತ್ಸವ, ಸಮಾವೇಶ ನಡೆಸುವಂತಿಲ್ಲ. ನಿನ್ನೆ ರಾತ್ರಿ 10ರಿಂದಲೇ ಇಂದು ಮಧ್ಯರಾತ್ರಿ 12ಗಂಟೆ ವರೆಗೂ ರಾಜ್ಯಾದ್ಯಂತ ಮದ್ಯ ಮಾರಾಟ ನಿರ್ಬಂಧಿಸಲಾಗಿದೆ. ಮತ ಎಣಿಕೆ ಕೇಂದ್ರದ 200 […]

Breaking:ರಾಜ್ಯಾದ್ಯಂತ ಮತ ಎಣಿಕೆ ಪ್ರಕ್ರಿಯೆ ಆರಂಭ Read More »

ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ| ಮತ್ತೆ ಮುನ್ನಲೆಗೆ ಬಂದ ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ಫಲಿತಾಂಶದ ಬಗ್ಗೆ ಹೇಳಿದ್ದರೆ, ಕಾಂಗ್ರೆಸ್ ಬಿಜೆಪಿ ನಡುವೆ ಸಮಬಲದ ಹೋರಾಟ ನಡೆಯಲಿದೆ ಎಂದು ಹೇಳಿರುವುದು ಮೂಲಕ ಫಲಿತಾಂಶದ ಬಗ್ಗೆ ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. ಫಲಿತಾಂಶಕ್ಕೆ ಮುನ್ನ ಕೋಡಿಮಠ ಶ್ರೀಗಳು ರಾಜ್ಯ ರಾಜಕೀಯದ ಬಗ್ಗೆ ಹೇಳಿದ್ದ ಭವಿಷ್ಯ ಈಗ ಮತ್ತೆ ಚರ್ಚೆಗೆ ಬಂದಿದೆ. ಜನವರಿಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿದ್ದ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಜಿ

ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ| ಮತ್ತೆ ಮುನ್ನಲೆಗೆ ಬಂದ ಕೋಡಿಮಠ ಶ್ರೀಗಳ ಭವಿಷ್ಯವಾಣಿ Read More »

ಮೈತ್ರಿಗೆ ಸಿದ್ಧ ಆದ್ರೆ ಷರತ್ತುಗಳು ಅನ್ವಯ – ಹೆಚ್ ಡಿಕೆ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಚುನಾವಣೆ ಫಲಿತಾಂಶ ಅತಂತ್ರ ಅನ್ನೋ ಸೂಚನೆ ಸಿಗುತ್ತಿದೆ. ಇದರ ಬೆನ್ನಲ್ಲೇ ಮೈತ್ರಿ ಮಾತು ಜೋರಾಗುತ್ತಿದೆ. ಮತದಾನದ ಬೆನ್ನಲ್ಲೇ ಸಿಂಗಾಪುರಕ್ಕೆ ಹಾರಿದ್ದ ಕುಮಾರಸ್ವಾಮಿ, ಇದೀಗ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಸಂಪೂರ್ಣ ಸ್ವಾತಂತ್ರವಿರಬೇಕು ಎಂದು ಹೆಚ್‌ಡಿ ಕುಮಾರಸ್ವಾಮಿ ಮೊದಲ ಕಂಡೀಷನ್ ಹಾಕಿದ್ದಾರೆ. ಈ ಮೂಲಕ ನಾನೇ ಸಿಎಂ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದರ ಜೊತೆಗೆ ಇನ್ನೂ 9 ಕಂಡೀಷನ್ ಹಾಕಿದ್ದಾರೆ. ಇತ್ತ ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಕಾಂಗ್ರೆಸ್ ನಾಯಕರಿಗೆ ಡಿಕೆ

ಮೈತ್ರಿಗೆ ಸಿದ್ಧ ಆದ್ರೆ ಷರತ್ತುಗಳು ಅನ್ವಯ – ಹೆಚ್ ಡಿಕೆ Read More »

ಸುಳ್ಯ:ಕ್ಯೂ ಕ್ಲಬ್ ಗೇಮಿಂಗ್ ಕೆಫೆಯಲ್ಲಿ ಸ್ನೂಕರ್ ಪಂದ್ಯಾಟ| ಪ್ರಥಮ ವಿಜಯರಾಜ್ ಕುರುಂಜಿ ಭಾಗ್

ಸಮಗ್ರ ನ್ಯೂಸ್: ಸುಳ್ಯದ ಕೆ.ವಿ.ಜಿ ಕ್ಯಾಂಪಸ್ ಬಳಿ ಇರುವ ಕ್ಯೂ ಕ್ಲಬ್ ಗೇಮಿಂಗ್ ಕೆಫೆಯಲ್ಲಿ ಸ್ನೂಕರ್ ಪಂದ್ಯಾಟ ಮೇ.6 ಮತ್ತು 7 ರಂದು ನಡೆಯಿತು. ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ವಿಜಯರಾಜ್ ಕುರುಂಜಿ ಭಾಗ್,ದ್ವಿತೀಯ ಬಹುಮಾನವನ್ನು ಶಂಶುದ್ಧೀನ್ ಗಾಂಧಿನಗರತೃತೀಯ ಬಹುಮಾನವನ್ನು ಹರಿಪ್ರಸಾದ್ ಕುರುಂಜಿ ಗುಡ್ಡೆ ಮತ್ತು4ನೇ ಸ್ಥಾನವನ್ನು ಕಲೀಲ್ ಪಡೆದುಕೊಂಡರು ಈ ಪಂದ್ಯಾಟದ ವಿಶೇಷ ಬಹುಮಾನವಾಗಿ ಹೈಯೆಸ್ಟ್ ಬ್ರೇಕ್ ಬಹುಮಾನವನ್ನು ಹಾರಿಸ್-ಮಾಡಿ ಪಡೆದುಕೊಂಡರು. ಕ್ಯೂ-ಕ್ಲಬ್ ನ ಎಲ್ಲಾ ಸದಸ್ಯರಿಗೂ ಹಾಗೂ ಪಾಲ್ಗೊಂಡವರಿಗೂ ಕ್ಯೂ ಕ್ಲಬ್ ಟಿ-ಶರ್ಟ್ ನೀಡಿ ಗೌರವಿಸಲಾಯಿತು.

ಸುಳ್ಯ:ಕ್ಯೂ ಕ್ಲಬ್ ಗೇಮಿಂಗ್ ಕೆಫೆಯಲ್ಲಿ ಸ್ನೂಕರ್ ಪಂದ್ಯಾಟ| ಪ್ರಥಮ ವಿಜಯರಾಜ್ ಕುರುಂಜಿ ಭಾಗ್ Read More »

ಮತ‌ಎಣಿಕೆಗೆ ಕೌಂಟ್ ಡೌನ್| ಎಣಿಕೆ‌ ಕೇಂದ್ರಗಳ‌ ಸುತ್ತಮುತ್ತ ಟೈಟ್ ಸೆಕ್ಯೂರಿಟಿ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಮುಗಿದು ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದ್ದು ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಹೊತ್ತಿಗೆ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಸ್ಪಷ್ಟ ಚಿತ್ರಣ ಹೊರಬರಲಿದೆ. ಸಂಜೆ ವೇಳೆಗೆ ಪೂರ್ಣ ಫಲಿತಾಂಶ ಪ್ರಕಟವಾಗಲಿದೆ. ಹಲವು ಸುತ್ತುಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳು, ಅಂಚೆ ಮತಗಳ ಲೆಕ್ಕ ಹಾಕಲಾಗುತ್ತದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 34 ಕೇಂದ್ರಗಳಲ್ಲಿ

ಮತ‌ಎಣಿಕೆಗೆ ಕೌಂಟ್ ಡೌನ್| ಎಣಿಕೆ‌ ಕೇಂದ್ರಗಳ‌ ಸುತ್ತಮುತ್ತ ಟೈಟ್ ಸೆಕ್ಯೂರಿಟಿ Read More »

ರಾಜ್ಯದ ಜನತೆಗೆ ಕರೆಂಟ್ ಶಾಕ್| ವಿದ್ಯುತ್ ದರ ಏರಿಸಿದ ಎಸ್ಕಾಂ

ಸಮಗ್ರ‌ ನ್ಯೂಸ್: ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆಯ ಬರೆ ಎಳೆಯಲಾಗಿದೆ. ಪ್ರತಿ ಯೂನಿಟ್ ವಿದ್ಯುತ್‌ಗೆ 140 ಪೈಸೆ ಏರಿಕೆಗೆ ಎಸ್ಕಾಂ ಸಂಸ್ಥೆ ಮನವಿ ಮಾಡಿತ್ತು. ಆದರೆ ಪ್ರತಿ ಯೂನಿಟ್ ವಿದ್ಯುತ್‌ಗೆ 70 ಪೈಸೆ ಏರಿಕೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಒಪ್ಪಿಗೆ ನೀಡಿದೆ. ಏಪ್ರಿಲ್ 1, 2023ರಿಂದ ಅನ್ವಯ ಆಗುವಂತೆ ನೂತನ ದರ ಏರಿಕೆ ಮಾಡುವುದಾಗಿ KERC ಹೇಳಿದೆ. ‘ಮತದಾರರಿಗೆ ಬಿಗ್ ಶಾಕ್‌’ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಈಗಷ್ಟೇ ಮುಗಿದಿದೆ. ನಾಳೆ ಮತಎಣಿಕೆ ನಡೆಯಲಿದ್ದು ಮಹತ್ವದ

ರಾಜ್ಯದ ಜನತೆಗೆ ಕರೆಂಟ್ ಶಾಕ್| ವಿದ್ಯುತ್ ದರ ಏರಿಸಿದ ಎಸ್ಕಾಂ Read More »

ಪೇಟೆಯಿಂದ ಸಿಹಿ ಸಿಹಿಯಾದ ಕಲ್ಲಂಗಡಿ ಖರೀದಿಸುವುದು ಹೇಗೆ… ? ಇಲ್ಲಿದೆ ಮಾಹಿತಿ

ಸಮಗ್ರ ನ್ಯೂಸ್: ನೆತ್ತಿಯ ಮೇಲೆ ಕೆಂಡ ಕಾರುವ ಸೂರ್ಯನ ಬಿಸಿಯ ಝಳದಿಂದ ಮುಕ್ತಿ ಕೊಡುವ ಹಣ್ಣು ಕಲ್ಲಂಗಡಿ ಬಿಸಿಲು ಎಂದಾಕ್ಷಣ ಮೊದಲು ನೆನಪಾಗುತ್ತದೆ. ಎಲ್ಲೆಡೆ ಸಿಗುವ ಕಲ್ಲಂಗಡಿ ಹಣ್ಣು ಕೆಲವೊಮ್ಮೆ ಸಿಹಿಯೇ ಇರದೇ ನಿರಾಶೆ ಮೂಡಿಸುತ್ತದೆ. ಅದಕ್ಕಾಗಿ ಅಂಗಡಿಯಿಂದ ಕಲ್ಲಂಗಡಿ ಹಣ್ಣು ಖರೀದಿಸುವ ಮುನ್ನ ಯಾವೆಲ್ಲ ಅಂಶದ ಬಗ್ಗೆ ಗಮನಹರಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಕಡಿಮೆ ಹಣದಲ್ಲಿ ಖರೀದಿಸಬಹುದು ಅಥವಾ ಅಷ್ಟು ದೊಡ್ಡ ಹಣ್ಣು ಯಾರು ಹೊರ್ತಾರೆ ಅಂತಾ ಅನೇಕರು ಸಣ್ಣ ಕಲ್ಲಂಗಡಿಯ ಖರೀದಿ ಮಾಡುತ್ತಾರೆ.

ಪೇಟೆಯಿಂದ ಸಿಹಿ ಸಿಹಿಯಾದ ಕಲ್ಲಂಗಡಿ ಖರೀದಿಸುವುದು ಹೇಗೆ… ? ಇಲ್ಲಿದೆ ಮಾಹಿತಿ Read More »

ವಿದೇಶದ ಕಾರಿನ ಸ್ಟೆರಿಂಗ್ ಯಾಕೆ ಎಡಭಾಗದಲ್ಲಿರುತ್ತೆ..?

ಸಮಗ್ರ ನ್ಯೂಸ್: ಸಾಮಾನ್ಯವಾಗಿ ಬಹುತೇಕರ ಮನೆಯಲ್ಲಿ ಕಾರು ಇದ್ದೆ ಇರುತ್ತದೆ. ಕಾರನ್ನು ಚಲಾಯಿಸುವ ವೇಳೆ ಎಂದಾದರೂ ಭಾರತದಲ್ಲಿ ಸ್ಟೆರಿಂಗ್ ಬಲಭಾಗದಲಿದ್ದು. ವಿದೇಶದಲ್ಲೇಕೆ ಎಡಭಾಗದಲ್ಲಿರುತ್ತೆ..? ನಾವ್ಯಾಕೆ ಬಲಭಾಗದ ಸ್ಟೆರಿಂಗ್​ ಇರುವ ಕಾರು ಬಳಕೆ ಮಾಡುತ್ತೇವೆ..? ಎಂದು ಯೋಚಿಸಿದ್ದೀರಾ…? ಹೌದು ಎಂದಾದರೆ ನಿಮ್ಮ ಪ್ರಶ್ನೆಗೆ ಉತ್ತರ ಇವತ್ತೇ ಕಂಡುಕೊಳ್ಳಬಹುದು. ನಾವಂತು ಮೊದಲಿನಿಂದಲೂ ಎಡಗೈಗಿಂತ ಬಲಗೈ ಶ್ರೇಷ್ಟ ಎಂಬುದನ್ನು ನಂಬಿಕೊಂಡು ಬಂದವರು. ಈಗಿನ ಕಾರು ಮಾತ್ರವಲ್ಲ, ಹಿಂದೆ ಎತ್ತಿನ ಬಂಡಿ, ಕುದುರೆ ಟಾಂಗಾದ ಮೇಲೆ ಸವಾರಿ ಮಾಡುವಾಗಲೂ ಭಾರತೀಯರು ಬಲಗೈಯಲ್ಲಿಯೇ ಆಯುಧ

ವಿದೇಶದ ಕಾರಿನ ಸ್ಟೆರಿಂಗ್ ಯಾಕೆ ಎಡಭಾಗದಲ್ಲಿರುತ್ತೆ..? Read More »

ಸುರತ್ಕಲ್: ಖಾಸಗಿ ಮತ್ತು ಸರ್ಕಾರಿ ಬಸ್ ನಡುವೆ ಡಿಕ್ಕಿ; 30 ಮಂದಿಗೆ ಗಾಯ

ಸಮಗ್ರ ನ್ಯೂಸ್: ಖಾಸಗಿ ಮತ್ತು ಸರ್ಕಾರಿ ಬಸ್ ಗಳ ನಡುವೆ ನಡೆದ ಅಪಘಾತದಲ್ಲಿ ಸುಮಾರು 30 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮುಕ್ಕದಲ್ಲಿ ನಡೆದಿದೆ. ಎರಡು ಬಸ್ ಗಳು ಮಂಗಳೂರು ಕಡೆಗೆ ಸಂಚರಿಸುತ್ತಿದ್ದು, ಮಳೆಯಾಗುತ್ತಿದ್ದ ಪರಿಣಾಮ ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್ ಎದುರಿನಿಂದ ಹೋಗುತ್ತಿದ್ದ ಸರ್ಕಾರಿ ಬಸ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಎರಡೂ ಬಸ್ ಗಳ ಸುಮಾರು 30 ಮಂದಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಎಲ್ಲರನ್ನೂ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು

ಸುರತ್ಕಲ್: ಖಾಸಗಿ ಮತ್ತು ಸರ್ಕಾರಿ ಬಸ್ ನಡುವೆ ಡಿಕ್ಕಿ; 30 ಮಂದಿಗೆ ಗಾಯ Read More »

CBSE ಹತ್ತನೇ ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ| ರಿಸಲ್ಟ್ ನೋಡೋದು ಹೀಗೆ…

ಸಮಗ್ರ ನ್ಯೂಸ್: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 10 ಮತ್ತು 12 ನೇ ತರಗತಿ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಿದೆ. results.cbse.nic.in, cbseresults.nic.in ಮತ್ತು digilocker.gov.in ಸೇರಿದಂತೆ ವಿವಿಧ ಅಧಿಕೃತ ವೆಬ್ಸೈಟ್ಗಳಲ್ಲಿ ಸಿಬಿಎಸ್‌ಇ ಫಲಿತಾಂಶಗಳು ಲಭ್ಯವಿದೆ. ಆನ್ಲೈನ್ ಆಯ್ಕೆಗಳ ಜೊತೆಗೆ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಉಮಾಂಗ್ ಅಪ್ಲಿಕೇಶನ್, ಡಿಜಿಲಾಕರ್ ಅಪ್ಲಿಕೇಶನ್, ಎಸ್‌ಎಂಎಸ್ ಸೇವೆ, ಐವಿಆರ್ ಮತ್ತು ಪರೀಕ್ಷಾ ಸಂಗಮ್ ಮೂಲಕವೂ ಕೂಡ ಫಲಿತಾಂಶವನ್ನು ಪಡೆದುಕೊಳ್ಳಹುದಾಗಿದೆ. ಡಿಜಿಲಾಕರ್ನಲ್ಲಿ ಸಿಬಿಎಸ್‌ಇ ಫಲಿತಾಂಶಗಳನ್ನು ಪರಿಶೀಲಿಸಲು, ಈ ಹಂತಗಳನ್ನು ಅನುಸರಿಸಿ: ಡಿಜಿಲಾಕರ್

CBSE ಹತ್ತನೇ ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ| ರಿಸಲ್ಟ್ ನೋಡೋದು ಹೀಗೆ… Read More »