May 2023

ಹಾಸನ: ಜೆಡಿಎಸ್ ನ ಸ್ವರೂಪ್ ಗೆ ಭರ್ಜರಿ ಗೆಲುವು

ಸಮಗ್ರ ನ್ಯೂಸ್: ಹಾಸನದಲ್ಲಿ ಬಿಜೆಪಿಯ ಪ್ರೀತಂ ಗೌಡ ವಿರುದ್ದ ಜೆಡಿಎಸ್ ನ ಸ್ವರೂಪ್ ಭರ್ಜರಿ ಗೆಲುವು ಸಾಧಿಸಿದ್ದಾರೆ. 8 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಬಿಜೆಪಿ ಗೆ ಟಕ್ಕರ್ ನೀಡಿದ್ದಾರೆ

ಹಾಸನ: ಜೆಡಿಎಸ್ ನ ಸ್ವರೂಪ್ ಗೆ ಭರ್ಜರಿ ಗೆಲುವು Read More »

ಪುತ್ತೂರು: ಕುಸಿದ ಕಾಂಗ್ರೆಸ್ ಲೀಡ್| ರನ್ ಬಾರಿಸುತ್ತಿರುವ ಪುತ್ತಿಲ

ಸಮಗ್ರ ನ್ಯೂಸ್: ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮುನ್ನಡೆ ಸಾಧಿಸಿದ್ದಾರೆ. ಐದನೇ ಸುತ್ತು ಮುಗಿದಾಗ 24592 ಮತ ಹಾಗೂ ಪಕ್ಷೇತರ ಅಭ್ಯರ್ಥಿ ಪುತ್ತಿಲ 23102 ಮತ ಪಡೆದಿದ್ದಾರೆ. ಬಿಜೆಪಿಯ ಆಶಾ ತಿಮ್ಮಪ್ಪ 15350 ಮತ ಸಾಧಿಸಿದ್ದಾರೆ. ಎಸ್ಡಿಪಿಐ ನ ಶಾಫಿ 803 ಮತ ಗಳಿಸಿದ್ದಾರೆ.

ಪುತ್ತೂರು: ಕುಸಿದ ಕಾಂಗ್ರೆಸ್ ಲೀಡ್| ರನ್ ಬಾರಿಸುತ್ತಿರುವ ಪುತ್ತಿಲ Read More »

ಬೆಳ್ತಂಗಡಿ: ಬಿಜೆಪಿಯ ಹರೀಶ್ ಪೂಂಜಾ 5150 ಮತಗಳಿಂದ ಮುನ್ನಡೆ

ಸಮಗ್ರ ನ್ಯೂಸ್: ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿ‌ ಅಭ್ಯರ್ಥಿ ಹರೀಶ್ ಪೂಂಜಾ ಮುನ್ನಡೆ ಸಾಧಿಸಿದ್ದಾರೆ. ಐದನೇ ಸುತ್ತು ಮುಗಿದಾಗ ಭಾಗೀರಥಿ ಮುರುಳ್ಯ 35193 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ 30043 ಮತ ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅಶ್ರಫ್ 159, ಎಸ್ ಡಿಪಿಐನ ಅಕ್ಬರ್ 791 ಮತ ಪಡೆದಿದ್ದಾರೆ.

ಬೆಳ್ತಂಗಡಿ: ಬಿಜೆಪಿಯ ಹರೀಶ್ ಪೂಂಜಾ 5150 ಮತಗಳಿಂದ ಮುನ್ನಡೆ Read More »

ಸುಳ್ಯದಲ್ಲಿ ಬಿಜೆಪಿ 5847 ಮತಗಳಿಂದ ಮುನ್ನಡೆ

ಸಮಗ್ರ ನ್ಯೂಸ್: ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ‌ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮುನ್ನಡೆ ಸಾಧಿಸಿದ್ದಾರೆ. ಐದನೇ ಸುತ್ತು ಮುಗಿದಾಗ ಭಾಗೀರಥಿ ಮುರುಳ್ಯ 27213 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ 21366 ಮತ ಪಡೆದಿದ್ದಾರೆ. ಐದನೇ ಸುತ್ತು ಮುಗಿದಾಗ ಭಾಗೀರಥಿ ಮುರುಳ್ಯ 5847 ಮತದ ಬಹುಮತ ಸಾಧಿಸಿದ್ದಾರೆ ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್.ವೆಂಕಟೇಶ್ 324, ಆಪ್ ಅಭ್ಯರ್ಥಿ ಸುಮನ ಬೆಳ್ಳಾರ್ಕರ್ 157 ಮತ ಪಡೆದಿದ್ದಾರೆ.

ಸುಳ್ಯದಲ್ಲಿ ಬಿಜೆಪಿ 5847 ಮತಗಳಿಂದ ಮುನ್ನಡೆ Read More »

ಸುಳ್ಯದಲ್ಲಿ ಬಿಜೆಪಿ 1540 ಮತಗಳಿಂದ ಮುನ್ನಡೆ

ಸಮಗ್ರ ನ್ಯೂಸ್: ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ‌ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತು ಮುಗಿದಾಗ ಭಾಗೀರಥಿ ಮುರುಳ್ಯ 5501 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ 3969 ಮತ ಪಡೆದಿದ್ದಾರೆ. ಮೊದಲ ಸುತ್ತು ಮುಗಿದಾಗ ಭಾಗೀರಥಿ ಮುರುಳ್ಯ 1540 ಮತದ ಬಹುಮತ ಸಾಧಿಸಿದ್ದಾರೆ ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್.ವೆಂಕಟೇಶ್ 55, ಆಪ್ ಅಭ್ಯರ್ಥಿ ಸುಮನ ಬೆಳ್ಳಾರ್ಕರ್ 44 ಮತ ಪಡೆದಿದ್ದಾರೆ. ನೋಟಾಕ್ಕೆ 96 ಮತ ಬಿದ್ದಿದೆ.

ಸುಳ್ಯದಲ್ಲಿ ಬಿಜೆಪಿ 1540 ಮತಗಳಿಂದ ಮುನ್ನಡೆ Read More »

ಪುತ್ತೂರು: ಕಾಂಗ್ರೆಸ್ ‌‌ಮುನ್ನಡೆ; ಪುತ್ತಿಲ ಎರಡನೇ ಸ್ಥಾನದಲ್ಲಿ ‌

ಸಮಗ್ರ ನ್ಯೂಸ್: ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮತ್ತು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ನಡುವೆ ಪೈಪೋಟಿ ನಡೆಯುತ್ತಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಶೋಕ್‌ ಕುಮಾರ್‌ ರೈ 4500 ಮತಗಳ ಬೃಹತ್‌ ಮುನ್ನಡೆ ಸಾಧಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಹಾಗೂ ಮೂರನೇ ಸ್ಥಾನಕ್ಕೆ ಬಿಜೆಪಿಯ ಆಶಾ ತಿಮ್ಮಪ್ಪ ಗೌಡ ತಮ್ಮ ಸ್ಥಾನವನ್ನು ಭದ್ರಪಡಿಸುವಂತೆ ಕಂಡು ಬರುತ್ತಿದೆ.

ಪುತ್ತೂರು: ಕಾಂಗ್ರೆಸ್ ‌‌ಮುನ್ನಡೆ; ಪುತ್ತಿಲ ಎರಡನೇ ಸ್ಥಾನದಲ್ಲಿ ‌ Read More »

ಸುಳ್ಯದಲ್ಲಿ ಬಿಜೆಪಿಗೆ ಹಿನ್ನಡೆ; ಕಾಂಗ್ರೆಸ್ ನ ಕೃಷ್ಣಪ್ಪ ಮುನ್ನಡೆ

ಸಮಗ್ರ ನ್ಯೂಸ್: ರಾಜ್ಯ ವಿಧಾನ ಸಭೆ ಚುನಾವಣೆಯ ಮತ ಎಣಿಕೆಯಲ್ಲಿ ಹಾವು ಏಣಿ ಆಟ ನಡೆಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ 501 ಮತಗಳ ಮುನ್ನಡೆ ಸಾಧಿಸಿದ್ದಾರೆ

ಸುಳ್ಯದಲ್ಲಿ ಬಿಜೆಪಿಗೆ ಹಿನ್ನಡೆ; ಕಾಂಗ್ರೆಸ್ ನ ಕೃಷ್ಣಪ್ಪ ಮುನ್ನಡೆ Read More »

ಕೊಡಗು: ಕಾಂಗ್ರೆಸ್ – ಬಿಜೆಪಿ ಮುನ್ನಡೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ‌ಕಾಂಗ್ರೆಸ್ ಮತ್ತೊಂದು ‌ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ1). ಕೆ‌.ಜಿ.ಬೋಪಯ್ಯ –(ಬಿಜೆಪಿ) -16,2362). ಎ.ಎಸ್.ಪೊನ್ನಣ್ಣ –(ಕಾಂಗ್ರೆಸ್) 9245 ಮಡಿಕೇರಿ ಕ್ಷೇತ್ರದಲ್ಲಿ ಡಾ.ಮಂಥರ್ ಗೌಡ ಮುನ್ನಡೆ.ಕಾಂಗ್ರೆಸ್ – 14448ಬಿಜೆಪಿ – 11,982

ಕೊಡಗು: ಕಾಂಗ್ರೆಸ್ – ಬಿಜೆಪಿ ಮುನ್ನಡೆ Read More »

ಮೊದಲ ಹಂತದ ಮತ ಎಣಿಕೆ ಬಹುತೇಕ ಪೂರ್ಣ| ಯಾರಿಗೆ ಮುನ್ನಡೆ? ಇಲ್ಲಿದೆ ಡೀಟೈಲ್ಸ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಅಂಚೆ ಮತಗಳ ಎಣಿಕೆ ಬಹುತೇಕ ಮುಗಿದಿದ್ದು, ವರುಣ ಕ್ಷೇತ್ರದಲ್ಲಿ 855 ಅಂಚೆ ಮತಗಳ ಏಣಿಕೆಯಲ್ಲಿ ಸಿದ್ದರಾಮಯ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕೆ.ಆರ್‌.ಪೇಟೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಮುನ್ನಡೆ. ಅಂಚೆ ಮತಗಳಲ್ಲಿ ಆರಂಭಿಕ ಮುನ್ನಡೆ. ಕಾರವಾರ, ಉತ್ತರಕನ್ನಡ ಭಟ್ಕಳ‌ ವಿಧಾನಸಭಾ ಕ್ಷೇತ್ರ. ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ್ ಮುನ್ನಡೆ. 800 ಮತಗಳಿಂದ ಮುನ್ನಡೆಯಿರುವ ಸುನೀಲ್ ನಾಯ್ಕ್. ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮುನ್ನಡೆ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ . ವಿರಾಜಪೇಟೆ ವಿಧಾನಸಭಾ ಕ್ಷೇತ್ರ

ಮೊದಲ ಹಂತದ ಮತ ಎಣಿಕೆ ಬಹುತೇಕ ಪೂರ್ಣ| ಯಾರಿಗೆ ಮುನ್ನಡೆ? ಇಲ್ಲಿದೆ ಡೀಟೈಲ್ಸ್ Read More »

‘ದಿ ಕೇರಳ‌ ಸ್ಟೋರಿ’ ಯ ಆಸೀಫಾ ಪಾತ್ರಧಾರಿ ಆ ಪಾತ್ರ ಒಪ್ಪಿಕೊಂಡಿದ್ದೇಕೆ? ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಹೌದು, ದಿ ಕೇರಳ ಸ್ಟೋರಿಯಲ್ಲಿ ಆಸೀಫಾ ಎಂಬ ನೆಗೆಟಿವ್​ ರೋಲ್​ ಮಾಡಿದ ನಟಿಯ ಹೆಸರು ಸೋನಿಯಾ ಬಾಲಾನಿ ಓರ್ವ ಹಿಂದೂ ಯುವತಿಯಾಗಿ ಮುಸ್ಲಿಂ ಯುವತಿಯ ಅದರಲ್ಲು ನೆಗೆಟಿವ್​ ರೋಲ್​ನಲ್ಲಿ ಜನಮನ ಗೆದ್ದಿರುವ ಸೋನಿಯಾ ಈಗ ಈ ಚಿತ್ರದ ಕುರಿತು ಮಾತನಾಡಿದ್ದಾರೆ. ನೆಗೆಟಿವ್​ ರೋಲ್​ನಲ್ಲಿ ತಾವು ಅಭಿನಯಿಸಲು ಒಪ್ಪಿಕೊಂಡದ್ದು ಏಕೆ ಎಂಬ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಅಂದಹಾಗೆ ಸೋನಿಯಾ ಬಾಲಾನಿ ಆಗ್ರಾ ನಿವಾಸಿ. ಇದಾಗಲೇ ಕಿರುತೆರೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಜನಪ್ರಿಯ ಧಾರಾವಾಹಿ ಬಡೇ

‘ದಿ ಕೇರಳ‌ ಸ್ಟೋರಿ’ ಯ ಆಸೀಫಾ ಪಾತ್ರಧಾರಿ ಆ ಪಾತ್ರ ಒಪ್ಪಿಕೊಂಡಿದ್ದೇಕೆ? ಇಲ್ಲಿದೆ ಫುಲ್ ಡೀಟೈಲ್ಸ್ Read More »