ಬಂಟ್ವಾಳ: ಬಸ್ ನಲ್ಲಿ ಮಹಿಳೆಯ ಮುಡಿಗೆ ಕೈ ಹಾಕಿದ ಮುಸ್ಲಿಂ ವೃದ್ದ; ವಿಡಿಯೋ ವೈರಲ್| ಹಿಂ.ಜಾ.ವೇ ಯಿಂದ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಸರ್ಕಾರಿ ಬಸ್ ನಲ್ಲಿ ಕುಳಿತಿದ್ದ ಮಹಿಳೆಯ ಜಡೆಗೆ ಕೈ ಹಾಕಿದ ಆರೋಪದಲ್ಲಿ ಮುಸ್ಲಿಂ ವೃದ್ದನೋರ್ವನ ಮೇಲೆ ಹಿಂ.ಜಾ.ವೇ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಿಸಿದೆ.

Ad Widget ... ..

ಧರ್ಮಸ್ಥಳ ಮಂಗಳೂರು ಸಂಚಾರಿಸುವ ಸರಕಾರಿ ಬಸ್ಸಿನಲ್ಲಿ ಮಣಿಹಳ್ಳ ಸಮೀಪ ಮಹಿಳೆಯ ಜಡೆಗೆ ಕೈ ಹಾಕಿದ್ದು, ಈ ಕಾಮುಕ ವೃದ್ದನ ಅಸಹ್ಯ ವರ್ತನೆಯ ವಿಡಿಯೋ ಸಹ ಪ್ರಯಾಣಿಕರಿಂದ ವಿಡಿಯೋ ವೈರಲ್ ಆಗಿದೆ.

Ad Widget

ಇದರ ಬೆನ್ನಲ್ಲೇ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ವತಿಯಿಂದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿದೆ. ದೂರಿನಲ್ಲಿ ಆರೋಪಿಯನ್ನು ಶೀಘ್ರವಾಗಿ ಬಂಧಿಸ ಬೇಕು ಎಂದು ಒತ್ತಾಯಿಸಲಾಗಿದೆ.

ನೈತಿಕ ಪೊಲೀಸ್ ಗಿರಿ ಬದಿಗಿಟ್ಟು ಹಿಂದೂ ಸಂಘಟನೆಯೊಂದು ಠಾಣೆಯ ಮೆಟ್ಟಿಲೇರಿದ್ದು, ಮುಂದೇನಾಗುತ್ತೋ ಕಾದುನೋಡಬೇಕಿದೆ.

Leave a Comment

Your email address will not be published. Required fields are marked *