Ad Widget .

ಸೇನೆಯ ನೂತನ ಎಂಜಿಎಫ್ ಆಗು ಅಮರದೀಪ್ ಸಿಂಗ್ ಔಜ್ಲಾ ನೇಮಕ

ಸಮಗ್ರ ನ್ಯೂಸ್: ಚಿನಾರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅಮರ್‌ದೀಪ್ ಸಿಂಗ್ ಔಜ್ಲಾ ಅವರನ್ನು ಭಾರತೀಯ ಸೇನೆಯ ನೂತನ ಮಾಸ್ಟರ್ ಜನರಲ್ ಸಸ್ಟೆನೆನ್ಸ್ (MGS) ಆಗಿ ನೇಮಿಸಲಾಗಿದೆ. ಯುದ್ಧ ಮತ್ತು ಶಾಂತಿ ಸನ್ನಡತೆ ಕಾಪಾಡುವ ನಿಟ್ಟಿನಲ್ಲಿ ಈ ನೇಮಕಾತಿ ನಡೆದಿದೆ.

Ad Widget . Ad Widget .

ಎಲ್ಲಾ ಸಮಯದಲ್ಲೂ ವಾಹನಗಳು ಮತ್ತು ಮಳಿಗೆಗಳು ಸೇರಿದಂತೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಸಲಕರಣೆಗಳ ಹೆಚ್ಚಿನ ಲಭ್ಯತೆಯನ್ನು ಖಾತ್ರಿಪಡಿಸುವ ಮೂಲಕ ಯುದ್ಧ ಮತ್ತು ಶಾಂತಿಯ ಸಮಯದಲ್ಲಿ ಭಾರತೀಯ ಸೇನೆಯನ್ನು ಬೆಂಬಲಿಸುವುದು MGS ನ ಪಾತ್ರವಾಗಿದೆ.

Ad Widget . Ad Widget .

ಲೆಫ್ಟಿನೆಂಟ್ ಜನರಲ್ ಔಜ್ಲಾ ಅವರನ್ನು ನೂತನ ಎಂಜಿಎಸ್ ಆಗಿ ನೇಮಿಸಲಾಗಿದೆ ಮತ್ತು ಅವರು ಸೇನಾ ಮುಖ್ಯಸ್ಥರ ಎಂಟು ಪ್ರಧಾನ ಸಿಬ್ಬಂದಿ ಅಧಿಕಾರಿಗಳಲ್ಲಿ ಒಬ್ಬರಾಗಿರುತ್ತಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *