ಸಮಗ್ರ ನ್ಯೂಸ್: ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದು ಬೆಸ್ಕಾಂ ಸಿಬ್ಬಂದಿ ಗ್ರಾಮಸ್ಥರ ಅವಾಜ್ ಹಾಕಿದ ಘಟನೆ ಚಿತ್ರದುರ್ಗ ಜಿಲ್ಲೆಯ ಜಾಲಿಕಟ್ಟೆ ಎಂಬಲ್ಲಿ ನಡೆದಿದೆ.
ರಾಜ್ಯದ ಜನತೆಗೆ ೫ ಗ್ಯಾರಂಟಿಗಳನ್ನು ಕೊಟ್ಟ ಅಧಿಕಾರಕ್ಕೆ ಕಾಂಗ್ರೇಸ್ ಸರಕಾರ ಬಂದಿದ್ದು, ಇದೀಗ ಕಾಂಗ್ರೇಸ್ ನ ೫ ಗ್ಯಾರಂಟಿಯಲ್ಲಿ ೨೦೦ ಯೂನಿಟ್ ವಿದ್ಯುತ್ ಉಚಿತವೂ ಸೇರಿದೆ ಹಿನ್ನಲೆ ಇದೀಗ ಜನರು ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಕುಳಿತಿದ್ದಾರೆ.
ಈ ಬಗ್ಗೆ ವಿಡೀಯೊಂದು ವೈರಲ್ ಆಗಿದ್ದು ಗ್ರಾಮಸ್ಥರು ಕರೆಂಟ್ ಬಿಲ್ ಕೊಡಲು ಬಂದಿದ್ದಾಗ ಗ್ರಾಮಸ್ಥರು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದೆ ಹೀಗಾಗಿ ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದಿದ್ದಾರೆ.