Ad Widget .

ಪುತ್ತೂರಲ್ಲಿ ಪ್ರಯಾಸದ ಗೆಲುವು ಕಂಡ ಅಶೋಕ್ ರೈ| ಕೊನೆವರೆಗೂ ಹೋರಾಡಿ ಸೋಲು ಕಂಡ ಪುತ್ತಿಲ| ಮಕಾಡೆ ಮಲಗಿದ ಬಿಜೆಪಿ

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು, ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್‍ ರೈ ಮತ್ತು ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ನಡುವೆ ಹಾವು ಏಣಿ ಆಟ ನಡೆಯುತ್ತಿತ್ತು.

Ad Widget . Ad Widget .

ಇದೀಗ ಮತ ಎಣಿಕೆ ಪೂರ್ಣಗೊಂಡಿದ್ದು ಪುತ್ತೂರು ಕ್ಷೇತ್ರದಿಂದ ಕಾಂಗ್ರೇಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ವಿಜಯಶಾಲಿಯಾಗಿದ್ದಾರೆ.

Ad Widget . Ad Widget .

ಇನ್ನು ಬಿಜೆಪಿಯ ಆಶಾ ತಿಮ್ಮಪ್ಪ 31000 ಗಳಷ್ಟು ಮತ ಪಡೆಯಲು ಶಕ್ತರಾದರು. ಅಶೋಕ್ ರೈ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ವಿರುದ್ಧ ಪ್ರಯಾಸದ ಗೆಲುವು ಕಂಡರು

Leave a Comment

Your email address will not be published. Required fields are marked *