ಸಮಗ್ರ ನ್ಯೂಸ್: ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮುನ್ನಡೆ ಸಾಧಿಸಿದ್ದಾರೆ. ಐದನೇ ಸುತ್ತು ಮುಗಿದಾಗ ಭಾಗೀರಥಿ ಮುರುಳ್ಯ 27213 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ 21366 ಮತ ಪಡೆದಿದ್ದಾರೆ. ಐದನೇ ಸುತ್ತು ಮುಗಿದಾಗ ಭಾಗೀರಥಿ ಮುರುಳ್ಯ 5847 ಮತದ ಬಹುಮತ ಸಾಧಿಸಿದ್ದಾರೆ ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್.ವೆಂಕಟೇಶ್ 324, ಆಪ್ ಅಭ್ಯರ್ಥಿ ಸುಮನ ಬೆಳ್ಳಾರ್ಕರ್ 157 ಮತ ಪಡೆದಿದ್ದಾರೆ.