Ad Widget .

ಸುಳ್ಯ:ಕ್ಯೂ ಕ್ಲಬ್ ಗೇಮಿಂಗ್ ಕೆಫೆಯಲ್ಲಿ ಸ್ನೂಕರ್ ಪಂದ್ಯಾಟ| ಪ್ರಥಮ ವಿಜಯರಾಜ್ ಕುರುಂಜಿ ಭಾಗ್

ಸಮಗ್ರ ನ್ಯೂಸ್: ಸುಳ್ಯದ ಕೆ.ವಿ.ಜಿ ಕ್ಯಾಂಪಸ್ ಬಳಿ ಇರುವ ಕ್ಯೂ ಕ್ಲಬ್ ಗೇಮಿಂಗ್ ಕೆಫೆಯಲ್ಲಿ ಸ್ನೂಕರ್ ಪಂದ್ಯಾಟ ಮೇ.6 ಮತ್ತು 7 ರಂದು ನಡೆಯಿತು.

Ad Widget . Ad Widget .

ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ವಿಜಯರಾಜ್ ಕುರುಂಜಿ ಭಾಗ್,
ದ್ವಿತೀಯ ಬಹುಮಾನವನ್ನು ಶಂಶುದ್ಧೀನ್ ಗಾಂಧಿನಗರ
ತೃತೀಯ ಬಹುಮಾನವನ್ನು ಹರಿಪ್ರಸಾದ್ ಕುರುಂಜಿ ಗುಡ್ಡೆ ಮತ್ತು
4ನೇ ಸ್ಥಾನವನ್ನು ಕಲೀಲ್ ಪಡೆದುಕೊಂಡರು

Ad Widget . Ad Widget .

ಈ ಪಂದ್ಯಾಟದ ವಿಶೇಷ ಬಹುಮಾನವಾಗಿ ಹೈಯೆಸ್ಟ್ ಬ್ರೇಕ್ ಬಹುಮಾನವನ್ನು ಹಾರಿಸ್-ಮಾಡಿ ಪಡೆದುಕೊಂಡರು. ಕ್ಯೂ-ಕ್ಲಬ್ ನ ಎಲ್ಲಾ ಸದಸ್ಯರಿಗೂ ಹಾಗೂ ಪಾಲ್ಗೊಂಡವರಿಗೂ ಕ್ಯೂ ಕ್ಲಬ್ ಟಿ-ಶರ್ಟ್ ನೀಡಿ ಗೌರವಿಸಲಾಯಿತು.

ಉದ್ಘಾಟನಾ ಸಮಾರಂಭವನ್ನು- ಅಜಿತ್ ಕುರುಂಜಿ, ಲಜೀಜ್- ಪಿಜ್ಜಾ ಮಾಲಕರಾದ ಉತ್ಸವ್ ಉದ್ಘಾಟನೆ ಮಾಡಿದರು ಹಾಗೂ ಅತಿಥಿಯಾಗಿ ವಿಜಯರಾಜ್, ಸುಶಾನ್ ಪಿ.ಜೆ., ಶೀತಲ್ ಹೋಟೇಲ್ ಮಾಲಕರಾದ ಭುವನೇಶ್ವರ್ ಸಾಲಿಯಾನ್ , ಕ್ಯಾಂಪಸ್ ಕೆಫೆ ಮಾಲಕರಾದ ರೂಪೇಶ್ ಉಪಸ್ಥಿತರಿದ್ದರು.

ಬಹುಮಾನ ವಿತರಕರಾಗಿ ಕ್ಯೂ ಕ್ಲಬ್ ನ ಹಿರಿಯ ಸದಸ್ಯರಾದ ಜಯರಾಜ್ ಪ್ರಜ್ವಲ್ ಹೆಗ್ಡೆ, ರಾಜಿಕ್, ಎಂ.ಬಿ.ಬಿ.ಎಸ್. ವಿದ್ಯಾರ್ಥಿ ದಿಶಾಂತ್, ಫರಿದ್ ಶಿಲ್ಪಾ ,ಪ್ರೀತಮ್ ಬರೆಮೇಲು ಮೊದಲಾದವರು ಬಹುಮಾನ ನೀಡಿ ಗೌರವಿಸಿದರು.

Leave a Comment

Your email address will not be published. Required fields are marked *