ತೋಡಾರು ಮೇ 14ರಂದು ಪ್ರವೇಶಾತಿ ಪರೀಕ್ಷೆ; ದಾಖಲಾತಿ ಆರಂಭ

ಸಮಗ್ರ ನ್ಯೂಸ್ : ಕರುನಾಡ ಜಾಮಿಆ ಎಂದೆ ಪ್ರಖ್ಯಾತಗೊಂಡಿರುವ ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು ಇದರ ದಾಖಲಾತಿ ಪ್ರಕ್ರಿಯೆಯು ಆರಂಭಗೊಂಡಿದೆ.
ಮೇ 14ರಂದು ರವಿವಾರ ಪ್ರವೇಶಾತಿ ಪರೀಕ್ಷೆಯು ಜರುಗಲಿದೆ.

Ad Widget ... ..

ವಿದ್ಯಾರ್ಜನೆಗೆ ಉತ್ತಮವಾದ ಕ್ಯಾಂಪಸ್ ವ್ಯವಸ್ಥೆ ಹೊಂದಿರುವ ಈ ಕಾಲೇಜು ವಾರ್ಷಿಕವಾಗಿ 40 ವಿದ್ಯಾರ್ಥಿಗಳಿಗೆ ದಾಖಲಾತಿಯನ್ನು ನೀಡುತ್ತದೆ. ಲೌಕಿಕವಾಗಿ ಪಿಯುಸಿ (ಕಲಾ,ವಾಣಿಜ್ಯ) ಪದವಿ (ಬಿ.ಕಾಮ್,ಬಿ.ಎ) ನೊಂದಿಗೆ ಧಾರ್ಮಿಕವಾಗಿ ಫೈಝಿ ಅಲ್ ಮಅಬರಿ ಬಿರುದಾಂಕಿತರಾಗುವ ಅವಕಾಶ‌.

Ad Widget

ಅರ್ಹತೆಗಳು
SSLC ಪರೀಕ್ಷೆಯಲ್ಲಿ ಉತ್ತೀರ್ಣ,
ಧಾರ್ಮಿಕವಾಗಿ ಮದರಸ 6ನೇ ತರಗತಿ ಉತ್ತೀರ್ಣ

ಮೇ 14 ರಂದು ರವಿವಾರ ಬೆಳಗ್ಗೆ 10 ಗಂಟೆಗೆ ಪ್ರವೇಶಾತಿ ಪರೀಕ್ಷೆ ಪ್ರಾರಂಭವಾಗಲಿದೆ ಎಂದು ಕಾಲೇಜು ಪ್ರಾಂಶುಪಾಲರಾದ ರಫೀಕ್ ಹುದವಿ ಕೋಲಾರಿ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *