Ad Widget .

-ಕಾಗವಾಡ: ಅಭ್ಯರ್ಥಿಗಳ‌ ಭವಿಷ್ಯ ಬರೆದ ಮತದಾರ ಪ್ರಭುಗಳು!

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ನಡೆದು ಮುಕ್ತಾಯಗೊಂಡಿದೆ. ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 231 ಮತಗಟ್ಟೆಗಳಿದ್ದು ಒಟ್ಟು 193564 ಮತದಾರನ್ನು ಒಳಗೊಂಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಾಗವಾಡ ವಿಧಾನಸಭಾ ಮತಕ್ಷೇತ್ರದಿಂದ ಒಟ್ಟು 11 ಜನ ಅಭ್ಯರ್ಥಿಗಳು ಚುನಾವಣಾ ಕಣಕ್ಕೆಳಿದು ಸ್ಪರ್ಧೆಯನ್ನು ಮಾಡಿದ್ದಾರೆ. ಮತಕ್ಷೇತ್ರದ್ಯಾಂತ ಬೆಳಿಗ್ಗೆ 7ರಿಂದ ಸಾಯಂಕಾಲ 6ಗಂಟೆಯವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು ಸರಾಸರಿ 82.3%ರಷ್ಟು ಮತದಾನ
ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ.

Ad Widget . Ad Widget . Ad Widget .

ಮತಕ್ಷೇತ್ರದಾದ್ಯಂತ ಮೇ 13 ರಂದು ನಡೆಯಲಿರುವ ಮತದಾನದ ಎಣಿಕೆಯಲ್ಲಿ ಅಭ್ಯರ್ಥಿಗಳ ಭವಿಷ್ಯವನ್ನ ಮತದಾರರು ಮತದಾನ ಮಾಡುವ ಮೂಲಕ ಬರೆದಿದ್ದು ಮೇ 13 ರಂದು ಫಲಿತಾಂಶ ಹೊರಬೀಳಲಿದ್ದು ಕಾಗವಾಡ ವಿಧಾನಸಭಾ ಮತಕ್ಷೇತ್ರದ ಶಾಸಕರಾಗುವ ಭಾಗ್ಯ ಯಾರಿಗೆ.? ಯಾರ ಮೇಲೆ ಮತದಾರರು ಆಶಿರ್ವಾದ ಮಾಡಿದ್ದಾರೆ ಎಂಬುವುದು ಮೇ 13 ರಂದು ತಿಳಿಯಲಿದೆ.

ಬಿಜೆಪಿಯಿಂದ ಶ್ರೀಮಂತ ಪಾಟೀಲ, ಕಾಂಗ್ರೆಸ್ ಪಕ್ಷದಿಂದ ರಾಜು ಕಾಗೆ, ಜೆಡಿಎಸ್ ಪಕ್ಷದಿಂದ ಮಲ್ಲಿಕಾರ್ಜುನ ಗುಂಜಿಗಾವಿ ಸೇರಿದಂತೆ ಒಟ್ಟು 11 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಪ್ರಶಾಂತ್ ಸತ್ತಿ, ಸಮಗ್ರ ನ್ಯೂಸ್; ಬೆಳಗಾವಿ

Leave a Comment

Your email address will not be published. Required fields are marked *