Ad Widget .

ಉಡುಪಿ: ಮತ ಚಲಾಯಿಸಿ ಕಲ್ಯಾಣ ಮಂಟಪಕ್ಕೆ ತೆರಳಿದ ನವ ವಧು

ಸಮಗ್ರ ನ್ಯೂಸ್: ಮದುವೆಗೂ ಮುನ್ನ ಮತ ಗಟ್ಟೆಗೆ ಬಂದು ವಧುವೊಬ್ಬರು ಮತದಾನ ಮಾಡಿದ್ದಾರೆ.

Ad Widget . Ad Widget .

ಕಾಪು ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯತ್ ನ ಅವರಾಲು ಮಟ್ಟು ಮತಗಟ್ಟೆಯಲ್ಲಿ ನವ ವಧು ಮೆಲಿಟಾ ಸುವಾರಿಸ್ ಮತ ಚಲಾಯಿಸಿ ಯುವ ಮತದಾರರಿಗೆ ಮಾದರಿಯಾಗಿದ್ದಾರೆ.

Ad Widget . Ad Widget .

ನವ ವಧು ಮೆಲಿಟಾ ಸುವಾರಿಸ್ ಮತ ಚಲಾಯಿಸಿ ನಂತರ ಚರ್ಚ್ ಗೆ ತೆರಳಿದ್ದಾರೆ.

ಇನ್ನು ರಾಜ್ಯಾದ್ಯಂತ ಇಂದು ಬೆಳ್ಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡು ಸಂಜೆ 6 ಗಂಟೆಯ ವರೆಗೆ ನಡೆಯಲಿದ್ದು, ಫಲಿತಾಂಶವು ಮೇ 13 ರಂದು ಪ್ರಕಟವಾಗಲಿದೆ.

Leave a Comment

Your email address will not be published. Required fields are marked *