ಮಂಗಳೂರು: ಅಸ್ತಿಪತ್ರ ಲಪಟಾಯಿಸಿ ತಮ್ಮನಿಂದ ವಂಚನೆ!| ನ್ಯಾಯಕ್ಕಾಗಿ ಸೋದರನ ಒಂಟಿ ಹೋರಾಟ
ಸಮಗ್ರ ನ್ಯೂಸ್: ವಯೋವೃದ್ಧರ ಕುಟುಂಬಕ್ಕೆ ಒಡಹುಟ್ಟಿದ ಸೋದರನೇ ವಿಲನ್ ಆಗಿದ್ದು ಆಸ್ತಿ ಕೊಳ್ಳೆ ಹೊಡೆಯೋ ಪ್ಲಾನ್ ಮಾಡ್ಕೊಂಡ ಆತ ಆಸ್ತಿಪತ್ರವನ್ನು ಲಪಟಾಯಿಸಿ ವಂಚನೆಯ ಹಾದಿ ಹಿಡಿದಿದ್ದಾನೆ. ಇದರ ವಿರುದ್ಧ ಸಿಡಿದೆದ್ದ ಸೋದರ ಒಬ್ಬಂಟಿ ಹೋರಾಟಕ್ಕೆ ಮುಂದಾಗಿದ್ದಾರೆ. ಸದ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ಸಿದ್ಧತೆ ಮಾಡಿಕೊಂಡಿದ್ದು ಕಾನತ್ತೂರು ಕ್ಷೇತ್ರಕ್ಕೆ ದೂರು ನೀಡಲು ಮುಂದಾಗಿದ್ದಾರೆ. ಇದು ಪಚ್ಚನಾಡಿ ನಿವಾಸಿ ಚಂದ್ರಹಾಸ್ ಭಂಡಾರಿ ಎಂಬವರ ಕಥೆ ವ್ಯಥೆ. ಪ್ರಕರಣದ ಹಿನ್ನೆಲೆ:ಚಂದ್ರಹಾಸ್ ಭಂಡಾರಿಯವರಿಗೆ ಪಿತ್ರಾರ್ಜಿತವಾಗಿ ಸಿಕ್ಕ ಕೋಟ್ಯಂತರ ರೂಪಾಯಿ ಬೆಲೆಬಾಳುವ […]
ಮಂಗಳೂರು: ಅಸ್ತಿಪತ್ರ ಲಪಟಾಯಿಸಿ ತಮ್ಮನಿಂದ ವಂಚನೆ!| ನ್ಯಾಯಕ್ಕಾಗಿ ಸೋದರನ ಒಂಟಿ ಹೋರಾಟ Read More »