Sullia:10 ವರ್ಷಗಳನ್ನು ಪೂರೈಸಿದ ಕುಂಕುಂ… ಫ್ಯಾಶನ್
Samagra news: ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಂಕುಂ… ಫ್ಯಾಶನ್(Kumkum fashion sullia) ಸುಳ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇದೀಗ 10 ವರ್ಷಗಳನ್ನು ಪೂರೈಸಿ ಸಂಸ್ಥೆ ನವೀಕರಣಗೊಂಡಿದ್ದು, ಇದರ ಶುಭಾರಂಭ ಕಾರ್ಯಕ್ರಮ ಮಾ.10ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿ, ಕುಂಕುಂ ಫ್ಯಾಷನ್ ಇಂದು ತಾಲೂಕಿನಲ್ಲಿ ಎಲ್ಲರ ಅಚ್ಚು ಮೆಚ್ಚಿನ ಮಳಿಗೆಯಾಗಿದೆ ಎಂದರು. ಕುಂಕುಂ ಫ್ಯಾಷನ್ ವಸ್ತ್ರ ಮಳಿಗೆಯು ದಶಕಗಳಿಂದಗ್ರಾಹಕರ ಅಚ್ಚುಮೆಚ್ಚಿನ ವಸ್ತ್ರ ಮಳಿಗೆಯಾಗಿ ಹೆಸರು ಪಡೆದುಕೊಂಡಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ […]
Sullia:10 ವರ್ಷಗಳನ್ನು ಪೂರೈಸಿದ ಕುಂಕುಂ… ಫ್ಯಾಶನ್ Read More »