Ad Widget .

ಮಧ್ಯಾಹ್ನವೇ ಕತ್ತಲೆಯಲ್ಲಿ ಮುಳುಗಿದ ಕಾನ್ಪುರ!!

ಸಮಗ್ರ ನ್ಯೂಸ್: ಉರಿ ಬಿಸಿಲಿನ ಬೇಗೆಯಲ್ಲಿ ಅಕ್ಷರಶಃ ಬೆಂದು ಬಸವಳಿದ ಕಾನ್ಪುರದಲ್ಲಿ ಅಕಾಲಿಕ ಮಳೆ ಸುರಿದಿದೆ. ಮಧ್ಯಾಹ್ನ 2:30 ರ ವೇಳೆಗೆ ಮಳೆ ಹಾಗು ಮೋಡಗಳು ಜೋರಾದ ಕಾರಣ ನಗರದ ವಾತಾವರಣದಲ್ಲಿ ಕತ್ತಲೆ ಆವರಿಸಿದಂತೆ ಭಾಸವಾಗಿದೆ. ಮಳೆಯೊಂದಿಗೆ, ಧೂಳಿನ ಗಾಳಿ ಹಾಗೂ ತಂಪಾದ ಗಾಳಿ ಬೆರೆತು ನಡು ಮಧ್ಯಾಹ್ನವೇ ರಾತ್ರಿಯಂತೆ ಆಗಿಬಿಟ್ಟಿದೆ.

Ad Widget . Ad Widget .

ನಗರದ ಈ ಬದಲಾವಣೆಯನ್ನು ಚಿತ್ರಗಳು ಹಾಗೂ ವಿಡಿಯೋಗಳ ರೂಪದಲ್ಲಿ ಸೆರೆ ಹಿಡಿದ ಸ್ಥಳೀಯರು, ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ಚಿತ್ರಗಳನ್ನು ಸೆರೆ ಹಿಡಿದ ಸಮಯ ಯಾವುದೆಂದು ಊಹಿಸಲು ನೆಟ್ಟಿಗರಿಗೆ ಈ ಚಿತ್ರಗಳೊಂದಿಗೆ ಸವಾಲೆಸೆಯಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *