Ad Widget .

ಸುಳ್ಯ: ಜ್ವರಕ್ಕೆ ಬಾಲಕಿ ಬಲಿ

ಸಮಗ್ರ ನ್ಯೂಸ್: 6ನೇ ತರಗತಿ ಬಾಲಕಿಯೋರ್ವಳು ಜ್ವರದಿಂದ ಸಾವನ್ನಪ್ಪಿದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ಜಯನಗರ ನಿವಾಸಿ ಸೈಯದ್ ಹಾಗೂ ಮಹಿಮುನಾ ದಂಪತಿ ಪುತ್ರಿ ಶಬ್ನಾಝ್ (12) ಮೃತ ಬಾಲಕಿ.

Ad Widget . Ad Widget .

ಸುಳ್ಯ ಸೈಂಟ್ ಬ್ರಿಜೆಡ್ಸ್ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ ಶಬ್ನಾಝ್ ಗೆ ಕಳೆದ ಒಂದು ವಾರದ ಹಿಂದೆ ಜ್ವರ ಕಾಣಿಸಿಕೊಂಡು. ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

Ad Widget . Ad Widget .

ಆದರೆ ಶನಿವಾರ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. ಬಾಲಕಿಯ ಅಗಲಕೆಯಿಂದ ರಂಜಾನ್ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.

Leave a Comment

Your email address will not be published. Required fields are marked *