Ad Widget .

ವಿಧಾನ ಕದನ: ಆಪ್ ನಿಂದ 40 ಸ್ಟಾರ್ ಪ್ರಚಾರಕರ ಪಟ್ಟಿ‌ ಬಿಡುಗಡೆ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿರುವ ಬೆನ್ನಲ್ಲೇ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

Ad Widget . Ad Widget .

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಎಎಪಿಯು, ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದಿಂದ ಸ್ಟಾರ್ ಪ್ರಚಾರವನ್ನು ನಡೆಸಲಾಗುತ್ತಿದೆ. 40 ಸ್ಟಾರ್ ಪ್ರಚಾರಕರು ಚುನಾವಣಾ ಪ್ರಚಾರದಲ್ಲಿ ತೊಡಗಲಿದ್ದಾರೆ ಎಂದು ತಿಳಿಸಿದೆ.

Ad Widget . Ad Widget .

ಹೀಗಿದೆ ಎಎಪಿಯ 40 ಸ್ಟಾರ್ ಪ್ರಚಾರಕರ ಪಟ್ಟಿ:-
ದೆಹಲಿ ಆಮ್ ಆದ್ಮಿ ಪಕ್ಷದ ಮುಖಂಡರು:
ಅರವಿಂದ್ ಕೇಜ್ರಿವಾಲ್
ಭಗವಂತ್ ಮಾನ್
ಸಂಜಯ್ ಸಿಂಗ್
ರಾಘವ್ ಚಡ್ಡಾ
ಹರ್ಭಜನ್ ಸಿಂಗ್
ಅತಿಶಿ ಮರ್ಲೆನಾ
ಸೌರಬ್ ಭಾರದ್ವಜ್
ದಿಲೀಪ್ ಪಾಂಡೆ
ಉಪೇಂದ್ರ ಗಾಂವ್ಕರ್
ಇಮ್ರಾನ್ ಹುಸೇನ್
ಪ್ರಹ್ಲಾದ್ ಸಹಾನೀ
ಶೆಹನಾಜ್ ಹಿಂದೂಸ್ಥಾನಿ
ಎಸ್ ಎ ಎನ್ ಅಸಿಗರನ್
ಸೆಸಿಲ್ಲೆ ರೊಡ್ರಿಗಸ್

ಕರ್ನಾಟಕ ಆಮ್ ಆದ್ಮಿ ಪಕ್ಷದ ಮುಖಂಡರು:
ಪೃಥ್ವಿ ರೆಡ್ಡಿ
ಡಾ ಮುಖ್ಯಮಂತ್ರಿ ಚಂದ್ರು
ಟೆನ್ನಿಸ್ ಕೃಷ್ಣ
ಸಂಚಿತ್ ಸಹಾನೀ
ರವಿಚಂದ್ರ ನೆರಬೆಂಚಿ
ಜಾಫರ್ ಮೋಹಿದಿನ್
ವಿಜಯ್ ಶರ್ಮಾ
ಲಕ್ಷ್ಮೀಕಾಂತ್ ರಾವ್
ರೋಹನ್ ಐನಾಪುರ
ವಿವೇಕನಂದ್ ಸಾಲಿನ್ಸ್
ಎಸ್ ಎಸ್ ಬೆನಕನಹಳ್ಳಿ
ರುದ್ರಯ್ಯ ನವಲಿ ಹಿರೇಮಠ
ಡಾ ವೆಂಕಟೇಶ್
ಡಾ ವಿಶ್ವನಾಥ್ ಬಿ ಎಲ್
ಚನ್ನಪ್ಪ ಗೌಡ
ಉಮಾ ಶಂಕರ್
ಕೆ ದಿವಾಕರ್
ಕುಶಲ ಸ್ವಾಮಿ
ಉಷಾ ಮೋಹನ್
ಸುಶ್ಮಾ ವೀರ್
ಡಾ ಪೂಜಾ ರಮೇಶ್
ಡಾ ತಿಪ್ಪೇಸ್ವಾಮಿ ವಿ
ಡಾ ಸತೀಶ್ ಕುಮಾರ್
ಅಬ್ದುಲ್ ರಜಾಕ್
ಗುರುಮೂರ್ತಿ
ಅಕ್ರಮ್ ಸೇಠ್

ಒಟ್ಟಾರೆ, ಆಮ್ ಆದ್ಮಿ ಪಕ್ಷದಿಂದ ದೆಹಲಿ ಹಾಗೂ ಕರ್ನಾಟಕ ಸೇರಿ 40 ಮಂದಿ ಸ್ಟಾರ್ ಪ್ರಚಾರಕರು ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾರ್ವತ್ರಿಕ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

Leave a Comment

Your email address will not be published. Required fields are marked *