Ad Widget .

ಕುಂಬ್ರ: ರಸ್ತೆ ತಡೆ ಬೇಲಿಗೆ ಡಿಕ್ಕಿ ಹೊಡೆದ ಕಾರು

ಸಮಗ್ರ ನ್ಯೂಸ್: ರಸ್ತೆ ತಡೆ ಬೇಲಿಗೆ ಕಾರೊಂದು ಡಿಕ್ಕಿ ಹೊಡೆದ ಪಲ್ಟಿಯಾದ ಘಟನೆ ಮಾಣಿ ಮೈಸೂರು ಹೆದ್ದಾರಿಯ ಪುತ್ತೂರು ತಾಲೂಕಿನ ಕುಂಬ್ರದಲ್ಲಿ ಮಾ.18ರಂದು ಸಂಭವಿಸಿದೆ.

Ad Widget . Ad Widget .

ಸರಿ ಸುಮಾರು ರಾತ್ರಿ 1 ಗಂಟೆ ಸಮಯಕ್ಕೆ ಪುತ್ತೂರಿನಿಂದ ಸುಳ್ಯ ಕಡೆಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದ್ದು, ರಸ್ತೆ ಬದಿಗಿದ್ದ ಕಬ್ಬಿಣದ ತಡೆ ಬೇಲಿಗೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ಕಾರು ನಜ್ಜುಗುಜ್ಜಾಗಿದೆ. ಅ

Ad Widget . Ad Widget .

ದೃಷ್ಣವಶಾತ್ ಗಾಡಿಯೊಳಗಿದ್ದ ಎರಡು ಜನ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *