Ad Widget .

ಕೊಡಗಿನ ವಿದ್ಯಾಥಿ೯ ಕಣ್ಣೂರಿನಲ್ಲಿ ಸಮುದ್ರಪಾಲು

ಸಮಗ್ರ ನ್ಯೂಸ್: ಪ್ರವಾಸಕ್ಕೆಂದು ತೆರಳಿದ ಕೊಡಗಿನ ವಿದ್ಯಾಥಿ೯ ಸಮುದ್ರಪಾಲಾದ ಘಟನೆ ಕೇರಳದ ಕಣ್ಣೂರಿನ ಪಯ್ಯಂಬಳ ಎಂಬಲ್ಲಿ ಸಂಭವಿಸಿದೆ.

Ad Widget . Ad Widget .

ಕೊಡಗಿನ ನೇರುಗಳಲೆ ಪಂಚಾಯತ್ ಸದಸ್ಯೆ ತಣ್ಣೀರು ಹಳ್ಳ ನಿವಾಸಿ ಕವಿತಾ – ಸಚಿನ್ ದಂಪತಿ ಪುತ್ರ ಸೖಜನ್ ಎಂದು ಗುರುತಿಸಲಾಗಿದೆ. ಈತ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿಸಿಕೊಂಡು ಪೋಷಕರು, ಬಂಧುಗಳೊಂದಿಗೆ ಕಣ್ಣೂರಿಗೆ ವಿಹಾರಕ್ಕೆಂದು ತೆರಳಿದ್ದಾಗ ದುಘ೯ಟನೆ ಸಂಭವಿಸಿದೆ.

Ad Widget . Ad Widget .

ಸಮುದ್ರದಲ್ಲಿ ಮೖತದೇಹಕ್ಕಾಗಿ ಪೋಲಿಸರಿಂದ ಶೋಧ ಕಾಯ೯ ನಡೆಯುತ್ತಿದೆ.

Leave a Comment

Your email address will not be published. Required fields are marked *