Ad Widget .

ಕೊಟ್ಟಿಗೆಹಾರ: ಮಲೆಮನೆಯಲ್ಲಿ ೪ ಲೀಟರ್ ಕಳ್ಳಭಟ್ಟಿ ವಶ

Samagra news: ಮಲೆಮನೆ ಗ್ರಾಮದ ಕಳ್ಳಭಟ್ಟಿ ಅಡ್ಡೆಯ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದು ೪ ಲೀಟರ್ ಕಳ್ಳಭಟ್ಟಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

Ad Widget . Ad Widget .

ಮಲೆಮಲೆ ಗ್ರಾಮದ ರೂಪ ಎಂಬುವವರಿಗೆ ಸೇರಿದ ಮನೆ ಹಾಗೂ ಕಾಫಿ ತೋಟದ ಮೇಲೆ ದಾಳಿ ನಡೆಸಿದ್ದ ಪೊಲೀಸರು ೩೦೦ ಲೀ ಬೆಲ್ಲದ ಕೊಳೆ, ೪ ಲೀ ಕಳ್ಳಭಟ್ಟಿ ಸರಾಯಿ ವಶಪಡಿಸಿಕೊಂಡು ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

Ad Widget . Ad Widget .

ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಅಪೂರ್ವ, ಸಿಬ್ಬಂದಿಗಳಾದ ಮಲ್ಲಪ್ಪ ಹೆಗ್ಗಣವರ್, ರಮೇಶ್, ಶಿವಣ್ಣ, ವಾಹನ ಚಾಲಕ ಸತೀಶ್ ಕುಮಾರ್ ಇದ್ದರು.

Leave a Comment

Your email address will not be published. Required fields are marked *