ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ನಿಂದ ತನ್ನ ಮೂರನೇ ಅಭ್ಯರ್ಥಿಗಳ ಹೆಸರನ್ನು ಪ್ರಕಟ ಮಾಡಿದೆ.
ಒಟ್ಟು 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಕೋಲಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಎಂಬ ಸುದ್ದಿಗೆ ಇತಿಶ್ರೀ ಹಾಡಲಾಗಿದೆ.
ಹಾಗಾದ್ರೆ ಮೂರನೇ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಯಾರು? ಇಲ್ಲಿದೆ ಡೀಟೈಲ್ಸ್
ಕೋಲಾರ – ಕೊತ್ತೂರು ಮಂಜುನಾಥ್
ದಾಸರಹಳ್ಳಿ- ಧನಂಜಯ
ಚಿಕ್ಕಪೇಟೆ – ಆರ್ ವಿ ದೇವರಾಜ್
ಅಥಣಿ- ಲಕ್ಷಣ್ ಸವದಿ
ಕೃಷ್ಣರಾಜ – ಎಂ.ಕೆ ಸೋಮಶೇಕರ್
ಶಿಖಾರಿಪುರ- ಗೋಣಿ ಮಾಲ್ತೇಶ್
ತೇರದಾಳ – ಸಿದ್ದು ಕೊಣ್ಣೂರರಚ
ತರಿಕೆರೆ- ಶ್ರೀನಿವಾಸ್
ಚಿಕ್ಕಬಳ್ಳಾಪುರ- ಪ್ರದೀಪ್ ಈಶ್ವರ್
ಅರಸಿಕೆರೆ- ಶಿವಲಿಂಗೇಗೌಡ
ಬೊಮ್ಮನಹಳ್ಳಿ – ಉಮಾಪತಿ ಗೌಡ
ಬೆಂಗಳೂರು ದಕ್ಷಿಣ- ಆರ್ ಕೆ ರಮೇಶ
ನಯನ- ಮೋಟಮ್ಮ ಮೂಡಿಗೆರೆ
ಮದ್ದೂರು- ಉದಯ್ ಗೌಡ’
ಶಿವಮೊಗ್ಗ – ಯೋಗೇಶ್
ನವಲಗುಂದ- ಕೋನರೆಡ್ಡಿ
ಕುಂದಗೋಳ- ಕುಸುಮಾ ಶಿವಳ್ಳಿ
ಕಲಬುರಗಿ ಗ್ರಾಮೀಣ- ರೇವುನಾಯಕ್ ಬೆಳಮಗಿ
ಅರಭಾವಿ ಕ್ಷೇತ್ರ-ಅರವಿಂದ ದಳವಾಯಿ
ರಾಯಬಾಗ ಕ್ಷೇತ್ರ-ಮಹಾವೀರ ಮೋಹಿತ್
ಬೆಳಗಾವಿ ಉತ್ತರ ಕ್ಷೇತ್ರ-ಆಸೀಫ್ ಸೇಠ್
ಬೆಳಗಾವಿ ದಕ್ಷಿಣ ಕ್ಷೇತ್ರ- ಪ್ರಭಾವತಿ ಮಾಸ್ತಿ ಮರಡಿ