Ad Widget .

ಜೆಡಿಎಸ್ ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ| ಕೈ ಕೊಟ್ಟು ತೆನೆ ಹೊತ್ತ ದಿವ್ಯಪ್ರಭಾಗೆ ಪುತ್ತೂರು ಟಿಕೆಟ್

ಸಮಗ್ರ ನ್ಯೂಸ್: ಜೆಡಿಎಸ್ ಪಕ್ಷದ 49 ಕ್ಷೇತ್ರಗಳ ಎರಡನೇ ಪಟ್ಟಿಯನ್ನು ಮಾ.14 ರಂದು ಬಿಡುಗಡೆ ಮಾಡಿದೆ. ಬೆಂಗಳೂರಿನ‌ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಜೆಡಿಎಸ್ ಪಕ್ಷದ 49 ಕ್ಷೇತ್ರಗಳಿಗೆ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.

Ad Widget . Ad Widget .

ಇಂದು ಮುಂಜಾನೆಯಷ್ಟೇ ಜೆಡಿಎಸ್ ಗೆ ಸೇರ್ಪಡೆಗೊಂಡ ಪುತ್ತೂರು ಕಾಂಗ್ರೆಸ್ ಮುಖಂಡೆ ಹಾಗೂ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕಗೆ ಪುತ್ತೂರು ಟಿಕೆಟ್ ನೀಡಿದ್ದು, ಉಳಿದಂತೆ ವಿವಿಧ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ‌.

Ad Widget . Ad Widget .

ಜೆಡಿಎಸ್‌ ಎರಡನೇ ಪಟ್ಟಿಯಲ್ಲಿ ಯಾವ ಕ್ಷೇತ್ರ ಯಾರಿಗೆ?

ಹಾಸನ ಕ್ಷೇತ್ರ: ಹೆಚ್​​ಪಿ ಸ್ವರೂಪ್
ಕುಡಚಿ ಕ್ಷೇತ್ರ: ಆನಂದ ಮಾಳಗಿ
ಸವದತ್ತಿ ಯಲ್ಲಮ್ಮ: ಸೌರಬ್ ಆನಂದ್​ ಚೋಪ್ರಾ
ಆಥಣಿ: ಶಶಿಕಾಂತ್ ಪಡಸಲಗಿ
ಯಲ್ಲಾಪುರ: ಡಾ.ನಾಗೇಶ್ ನಾಯ್ಕ್
ಯಲಹಂಕ: ಮುನೇಗೌಡ
ಯಶವಂತಪುರ: ಜವರಾಯಿಗೌಡ

ತಿಪಟೂರು: ಶಾಂತಕುಮಾರ್
ಶಿರಾ: ಆರ್.ಉಗ್ರೇಶ್
ಹಾನಗಲ್: ಮನೋಹರ ತಹಶೀಲ್ದಾರ್​
ಸಿಂದಗಿ: ವಿಶಾಲಾಕ್ಷಿ ಶಿವಾನಂದ್​
ಗಂಗಾವತಿ: ಹೆಚ್.ಆರ್.ಚನ್ನಕೇಶವ

ಜೇವರ್ಗಿ: ದೊಡ್ಡಪ್ಪಗೌಡ
ಶಹಾಪುರ: ಗುರುಲಿಂಗಪ್ಪಗೌಡ
ಕಡೂರು: ವೈಎಸ್​ವಿ ದತ್ತಾ
ಹೊಳೆನರಸೀಪುರ: ಹೆಚ್.ಡಿ.ರೇವಣ್ಣ
ಸಕಲೇಶಪುರ: ಹೆಚ್.ಕೆ.ಕುಮಾರಸ್ವಾಮಿ

ಅರಕಲಗೂಡು: ಎ.ಮಂಜು
ಶ್ರವಣಬೆಳಗೊಳ: ಬಾಲಕೃಷ್ಣ
ಮಹಾಲಕ್ಷ್ಮೀ ಲೇಔಟ್: ರಾಜಣ್ಣ
ಮಾಯಕೊಂಡ: ಆನಂದಪ್ಪ
ಹುಬ್ಬಳ್ಳಿ ಪೂರ್ವ: ವೀರಭದ್ರಪ್ಪಯ್ಯ

ಕುಮಟ: ಸೂರಜ್ ಸೋನಿ ನಾಯಕ್
ಹಳಿಯಾಳ: ಎಸ್ ಎಲ್ ಘೋಟ್ನೆಸ್ಕರ್
ಭಟ್ಕಳ: ನಾಗೇಂದ್ರ ನಾಯಕ್
ಶಿರಸಿ: ಉಪೇಂದ್ರ ಪೈ
ಕಾರವಾರ: ಚೈತ್ರಾ ಕೋಟಾಕರ್
ಪುತ್ತೂರು: ದಿವ್ಯಾಪ್ರಭಾ ಚಿಲ್ತಡ್ಕ

ಅರಕಲಗೂಡು: ಎ ಮಂಜು
ಮಹಾಲಕ್ಷ್ಮಿ ಲೇಔಟ್: ರಾಜಣ್ಣ
ಚಿತ್ತಪುರ: ನ್ಯಾಯದೀಶ ಸುಭಾಷ್ ಚಂದ್ರ ರಾಥೋಡ್
ಕಲಬುರಗಿ ಉತ್ತರ: ನಾಸೀರ್ ಹುಸೇನ್
ಬಳ್ಳಾರಿ: ಅಲ್ಲಬಕ್ಸ್ ಮುನ್ನ
ಹರಪ್ಪನ ಹಳ್ಳಿ: ನೂರ್ ಅಹಮದ್
ಕೊಳ್ಳೆಗಾಲ: ನಿವೃತ್ತ ಪೊಲೀಸ್ ಪುಟ್ಟ ಸ್ವಾಮಿ

ಗುಂಡ್ಲುಪೇಟೆ: ಕಡಬುರು ಮಂಜುನಾಥ್
ಕಾರ್ಕಳ: ಶ್ರೀಕಾಂತ್ ಕೊಚ್ಚುರ್
ಉಡುಪಿ: ದಕ್ಷತ್ವ ಆರ್ ಶೆಟ್ಟಿ
ಕುಂದಾಪುರ: ರಮೇಶ್ ಕುಂದಾಪುರ
ಕನಕಪುರ: ನಾಗರಾಜ್
ಯಲಹಂಕ: ಮುನೇಗೌಡ

ಯಶವಂತಪುರ: ಜವರಾಯಿಗೌಡ
ತಿಪಟೂರು: ಶಾಂತ ಕುಮಾರ್
ಶಿರಾ: ಆರ್ ಉಗ್ರೇಶ್
ಹಾನಗಲ್: ನೋಹರ್ ತಹಶಿಲ್ದಾರ್
ಸಿಂದಗಿ: ವಿಶಾಲಕ್ಷಿ ಶಿವಾನಂದ್
ಹೆಚ್ ಡಿ ಕೋಟೆ: ಜಯಪ್ರಕಾಶ್

Leave a Comment

Your email address will not be published. Required fields are marked *