Ad Widget .

ನೆಟ್ ಪ್ಲಿಕ್ಸ್ ಸೀರೀಸ್ ನಟಿ ಜಂಗ್ ಚೇ-ಯುಲ್ ಸಾವು| 26ನೇ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ ವೆಬ್ ಸೀರೀಸ್ ತಾರೆ

ಸಮಗ್ರ ನ್ಯೂಸ್: ದಕ್ಷಿಣ ಕೊರಿಯಾದ ಸಿರೀಸ್‌ಗಳಲ್ಲಿ ನಟಿಸಲು ಹೆಸರುವಾಸಿಯಾಗಿದ್ದ ನಟಿ ಜಂಗ್ ಚೇ-ಯುಲ್ ಅವರು 26 ನೇ ವಯಸ್ಸಿಗೇ ನಿಧನರಾದರು ಎಂದು ವರದಿಯಾಗಿದೆ. ಜಂಗ್ ಚೇ-ಯುಲ್ ಏಪ್ರಿಲ್ 11 ರಂದು ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಅಲ್ಲಿನ ಮಾದ್ಯಮಗಳು ವರದಿ ಮಾಡಿವೆ.

Ad Widget . Ad Widget .

ನಟಿ ಚೇ-ಯುಲ್ ಏಪ್ರಿಲ್ 11 ರಂದು ಅಗಲಿದ್ದು, ಅವರ ಅಂತ್ಯಕ್ರಿಯೆಯು ಅವರ ಕುಟುಂಬದವರ ಆಶಯಕ್ಕೆ ಅನುಗುಣವಾಗಿ ಖಾಸಗಿಯಾಗಿ ನಡೆಯಲಿದೆ. ತನ್ನ ನಟನೆಯಲ್ಲಿ ಪ್ರಾಮಾಣಿಕವಾಗಿದ್ದ ಮೃತ ಚೇ-ಯುಲ್ ಗೆ ಅಲ್ಲಿನ ಮಾಧ್ಯಮಗಳು ಶ್ರದ್ಧಾಂಜಲಿ ಸಲ್ಲಿಸಿವೆ.

Ad Widget . Ad Widget .

Leave a Comment

Your email address will not be published. Required fields are marked *