Ad Widget .

ಸುಳ್ಯದ ಬಂಗಾರ ಲಾಕರ್ ಗೆ ಶಿಪ್ಟ್| ಸಂಜೀವ ಮಠಂದೂರಿಗೂ ಕೋಕ್| ಇಲ್ಲಿದೆ ದ.ಕ ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಬಿಡುಗಡೆಯಾಗಿದೆ.

Ad Widget . Ad Widget .

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 8 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಇದರಲ್ಲಿ ಹಾಲಿ ಸಚಿವ ಹಾಗೂ ಸುಳ್ಯ ಶಾಸಕ ಎಸ್.ಅಂಗಾರ ಹಾಗೂ ಪುತ್ತೂರು ಹಾಲಿ ಶಾಸಕ ಸಂಜೀವ ಮಠಂದೂರಿಗೆ ಕೊಕ್ ನೀಡಲಾಗಿದ್ದು, ಇಬ್ಬರು ಮಹಿಳಾ ಅಭ್ಯರ್ಥಿಗಳು ಸೇರಿ 8 ಮಂದಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗಿದೆ.

Ad Widget . Ad Widget .

ದ.ಕ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೆಳಗಿನಂತಿದೆ…

ಬೆಳ್ತಂಗಡಿ – ಹರೀಶ್ ಪೂಂಜಾ
ಮೂಡಬಿದಿರೆ- ಉಮನಾಥ್ ಕೋಟ್ಯಾನ್
ಮಂಗಳೂರು ಉತ್ತರ- ಭರತ್ ಶೆಟ್ಟಿ
ಮಂಗಳೂರು (ಉಳ್ಳಾಲ) ಸತೀಶ್ ಕುಂಪಾಲ
ಬಂಟ್ವಾಳ- ರಾಜೇಶ್ ನಾಯ್ಕ್
ಪುತ್ತೂರು- ಆಶಾ ತಿಮ್ಮಪ್ಪ
ಮಂಗಳೂರು ದಕ್ಷಿಣ- ವೇದವ್ಯಾಸ್ ಕಾಮತ್
ಸುಳ್ಯ- ಭಾಗೀರತಿ ಮುರುಳ್ಯ

Leave a Comment

Your email address will not be published. Required fields are marked *