ಸಮಗ್ರ ನ್ಯೂಸ್: ನಾವು ಸೇವಿಸುವ ಆಹಾರ ಕರುಳಿಗೆ ತಲುಪಿ ಅಲ್ಲಿ ಜೀರ್ಣವಾಗುತ್ತದೆ. ಇದರಿಂದ ನಮ್ಮ ದೇಹಕ್ಕೆ ಪೋಷಕಾಂಶಗಳು ಸಿಗುತ್ತದೆ. ಹಾಗಾಗಿ ನಮ್ಮ ದೇಹ ಶಕ್ತಿಯುತವಾಗಿರುತ್ತದೆ. ಆದರೆ ಕರುಳಿನಲ್ಲಿ ಕೆಲವೊಮ್ಮೆ ಹಳೆಯ ಆಹಾರಗಳು ಉಳಿದುಬಿಡುತ್ತದೆ. ಹಾಗಾಗಿ ಅದನ್ನು ಸ್ವಚ್ಛಗೊಳಿಸಲು ಈ ಜ್ಯೂಸ್ ಸೇವಿಸಿ.
ಒಂದು ಕಪ್ ಸೌತೆಕಾಯಿ, 2 ಕಪ್ ಸೆಲರಿ ರಸ, ಅರ್ಧ ಹಸಿರು ಸೇಬು, ಅರ್ಧ ನಿಂಬೆ ರಸ, ಒಂದು ಇಂಚು ಶುಂಠಿ, ಪಾಲಕ್ ಸೊಪ್ಪು ಮತ್ತು ನೀರು ಇವಿಷ್ಟನ್ನು ತೆಗೆದುಕೊಳ್ಳಿ. ಇವುಗಳನ್ನು ರುಬ್ಬಿ ಜ್ಯೂಸ್ ತಯಾರಿಸಿ ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದಿನಕ್ಕೆರಡು ಬಾರಿ ಕುಡಿಯಿರಿ.
ಇದರಿಂದ ನಿಮ್ಮ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಇದು ನಿಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ. ಇದು ಲಿವರ್ ಅನ್ನು ಸ್ವಚ್ಛಗೊಳಿಸುತ್ತದೆ. ಇದು ತೂಕವನ್ನು ನಿಯಂತ್ರಿಸುತ್ತದೆ.
(ಇಲ್ಲಿ ನೀಡಲಾದ ಸಲಹೆಗಳು ತಜ್ಞರ ಅಭಿಪ್ರಾಯವಾಗಿರುತ್ತದೆ. ಸಮಗ್ರ ನ್ಯೂಸ್ ಇದನ್ನು ಸಮರ್ಥಿಸುವುದಿಲ್ಲ. ಬಳಸುವ ಮೊದಲು ನಿಮ್ಮ ಕುಟುಂಬ ವೈದ್ಯರ ಸಲಹೆ ಪಡೆಯಿರಿ. ಸಂ.)