ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣೆಗಾಗಿ 189 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ. ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪಟ್ಟಿಯನ್ನು ರಿಲೀಸ್ ಮಾಡಿದ್ದಾರೆ.
ಒಟ್ಟು 224 ಕ್ಷೇತ್ರಗಳ ಪೈಕಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಪಟ್ಟಿ ರಿಲೀಸ್ ಮಾಡಿದ್ದು, 35 ಕ್ಷೇತ್ರಗಳ ಟಿಕೆಟ್ ಬಾಕಿ ಉಳಿಸಿಕೊಂಡಿದೆ.
ಪಟ್ಟಿಯಲ್ಲಿ 52 ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದ್ದು, ಸಿಎಂ ಬೊಮ್ಮಾಯಿಗೆ ಸ್ವಕ್ಷೇತ್ರ ಶಿಗ್ಗಾವಿ ನೀಡಲಾಗಿದೆ.
ಬಿಜೆಪಿ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದವರ ಪಟ್ಟಿ ಹೀಗಿದೆ.
ಮೊದಲ ಪಟ್ಟಿಯಲ್ಲಿ 224 ಅಭ್ಯರ್ಥಿಗಳ ಪೈಕಿ 189 ಕ್ಷೇತ್ರಗಳಿಗೆ ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿದೆ. ಈ ಪೈಕಿ 5 ಮಂದಿ ಶಿಕ್ಷಕರು, 52 ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. 9 ಡಾಕ್ಟರ್‌ಗಳು, 1 ನಿವೃತ್ತ ಐಎಎಸ್ ಅಧಿಕಾರಿ, 1 ನಿವೃತ್ತ ಐಪಿಎಸ್ ಅಧಿಕಾರಿಗಳು, 31 ಪದವೀಧರರು ಹಾಗೂ 8 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.
ಯಾರಿಗೆ ಟಿಕೆಟ್?
ಶಿಗ್ಗಾವಿ -ಬಸವರಾಜ ಬೊಮ್ಮಾಯಿ
ಗೋಕಾಕ್ -ರಮೇಶ್ ಜಾರಕಿಹೊಳಿ
ರಾಯಭಾಗ- ದುರ್ಯೋಧನ ಐಹೊಳೆ
ಹುಕ್ಕೇರಿ – ನಿಖಿಲ್ ಕತ್ತಿ
ನಿಪ್ಪಾಣಿ -ಶಶಿಕಲಾ ಜೊಲ್ಲೆ
ಬೆಳಗಾವಿ ದಕ್ಷಿಣ -ಅಭಯ ಪಾಟೀಲ್
ಬೆಳಗಾವಿ ಉತ್ತರ -ರವಿ ಪಾಟೀಲ್
ಬೆಳಗಾವಿ ಗ್ರಾಮಾಂತರ –
ಅಥಣಿ – ಮಹೇಶ್ ಕುಮಟಳ್ಳಿ
ಕಾಗವಾಡ – ಶ್ರೀಮಂತ್ ಪಾಟೀಲ್
ಖಾನಾಪುರ -ವಿಠ್ಠಲ ಹಲಗೇಕರ್
ಕಿತ್ತೂರ್ -ಮಹಾಂತೇಶ್ ಗೌಡರ್
ಬೈಲಹೊಂಗಲ -ಜಗದೀಶ್ ಚೆನ್ನಪ್ಪ
ಸವದತ್ತಿ ಯಲ್ಲಮ್ಮ – ರತ್ನ ವಿಶ್ವನಾಥ್ ಮಾಮನಿ
ಬೆಳಗಾವಿ ಉತ್ತರ -ರವಿ ಪಾಟೀಲ್
ಅರಬಾವಿ -ಬಾಲಚಂದ್ರ ಜಾರಕಿಹೊಳಿ
ತೇರದಾಳ -ಸಿದ್ದು ಸವದಿ
ಬದಾಮಿ -ಶಾಂತಗೌಡ ಪಾಟೀಲ್
ಕುಡಚಿ -ಪಿ. ರಾಜೀವ್
ಬಬಲೇಶ್ವರಿ -ವಿಜುಗೌಡ ಪಾಟೀಲ್
ವಿಜಯಪುರ ನಗರ – ಯತ್ನಾಳ್
ಅಫ್ಜಲಪುರ -ಮಾಲೀಕಯ್ಯ ಗುತ್ತೇದಾರ್
ಜೇವರ್ಗಿ -ಶಿವಾನಂದ ಗೌಡ ಪಾಟೀಲ್
ಶಹಾಪುರ -ರಾಜೂ ಗೌಡ (ನರಸಿಂಹ ನಾಯಕ್)
ಗುಲ್ಬರ್ಗಾ ಗ್ರಾಮೀಣ – ಬಸವರಾಜ
ಕಲಬುರಗಿ ಉತ್ತರ -ಚಂದ್ರಕಾಂತ್ ಪಾಟೀಲ್
ಸುಳ್ಯ: ಭಾಗೀರಥಿ ಮುರುಳ್ಯ
ಪುತ್ತೂರು: ಆಶಾ ತಿಮ್ಮಪ್ಪ,
ಬೆಳ್ತಂಗಡಿ: ಹರೀಶ್ ಪೂಂಜಾ
ಬಂಟ್ವಾಳ : ರಾಜೇಶ್ ನಾಯಕ್
ಮಂಗಳೂರು ನಗರ : ವೇದವ್ಯಾಸ ಕಾಮತ್
ಮೂಡಬಿದ್ರೆ : ಉಮಾನಾಥ ಕೋಟ್ಯಾನ್
ಕಾರ್ಕಳ: ಸುನಿಲ್ ಕುಮಾರ್ ವಿ
ಉಡುಪಿ: ಯಶ್ಪಾಲ್ ಸುವರ್ಣ
ಮಂಗಳೂರು ಉತ್ತರ: ಭರತ್ ಶೆಟ್ಟಿ
ಚಿಕ್ಕಮಗಳೂರು: ಸಿ.ಟಿ ರವಿ
ವರುಣಾ : ವಿ.ಸೋಮಣ್ಣ
ಚಿಕ್ಕಬಳ್ಳಾಪುರ: ಡಾ. ಸುಧಾಕರ್
ಸೊರಬ: ಕುಮಾರ್ ಬಂಗಾರಪ್ಪ