Migration to cities| ಎಲೆಚುಕ್ಕಿ ರೋಗದಿಂದ ಊರು ಬಿಟ್ಟ ಶೃಂಗೇರಿ ಜನ| ಮಲೆನಾಡ ಅಡಿಕೆ ಬೆಳೆಗಾರರಿಗೆ ಪಟ್ಟಣವೇ ಗತಿ!!
ಸಮಗ್ರ ನ್ಯೂಸ್: ನೂರಾರು ವರ್ಷಗಳಿಂದ ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಹೋಗುತ್ತಿರುವ ಜನ, ಕೃಷಿ ಮೇಲೆ ನಂಬಿಕೆ ಕಳೆದುಕೊಂಡು ಮಲೆನಾಡಿನ ಹಲವೆಡೆ ಜನ ಪಟ್ಟಣ ಸೇರುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ಭಾಗದಲ್ಲಿ ಹಲವು ಕುಟುಂಬಗಳು ಪಟ್ಟಣ ಸೇರಿದ್ದಾರೆ ಎಂದರೆ ನೀವು ನಂಬಲೇಬೇಕು, ಕಳೆದ ಒಂದೇ ವರ್ಷದ ಅವಧಿಯಲ್ಲಿ 300ಕ್ಕೂ ಅಧಿಕ ಕುಟುಂಬಗಳು ಮನೆ, ತೋಟ ಎಲ್ಲವನ್ನೂ ಬಿಟ್ಟು ಪಟ್ಟಣ ಸೇರಿವೆ. ಯಾವ ಮನೆಯಲ್ಲೂ ಜನರಿಲ್ಲ. ತೋಟ, ಮನೆಗಳು ಸುಮ್ಮನೆ ಅನಾಥವಾಗಿ ಬಿದ್ದಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ […]