Ad Widget .

Kottigehara: ಗೋಡೆಯ ಬಿರುಕಿನಲ್ಲಿ ಅಡಗಿತ್ತು 10 ನಾಗರಮರಿ ಮತ್ತು ನಾಗರಹಾವು

Samagra news: ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾ.ಪಂ ವ್ಯಾಪ್ತಿಯ ಕಾಟಿಖಾನ್ ಗ್ರಾಮದ ನಾಗೇಶ್ ಅವರ ಮನೆಯಲ್ಲಿ ಅಡಗಿದ್ದ 10 ನಾಗರಹಾವಿನ ಮರಿ ಮತ್ತು ನಾಗರಹಾವನ್ನು ಹಿಡಿದು ಉರಗಪ್ರೇಮಿ ಸ್ನೇಕ್ ಆರೀಪ್ ಅರಣ್ಯಕ್ಕೆ ಬಿಟ್ಟಿದ್ದಾರೆ.

Ad Widget . Ad Widget .

ಶುಕ್ರವಾರ ಕಾಟಿಖಾನ್ ಗ್ರಾಮದ ನಾಗೇಶ್ ಎಂಬುವವರ ಮನೆಯ ಗೋಡೆಯ ಬಿರುಕಿನಲ್ಲಿ ನಾಗರಹಾವಿನ ಮರಿ ಮತ್ತು ನಾಗರಹಾವು ಕಾಣಿಸಿಕೊಂಡಿದ್ದು‌ ಕೂಡಲೇ ಉರಗಪ್ರೇಮಿ‌ ಸ್ನೇಕ್ ಆರೀಪ್ ಅವರಿಗೆ ಮಾಹಿತಿ ನೀಡಿದ್ದಾರೆ‌.ಸ್ಥಳಕ್ಕೆ ಬಂದ ಸ್ನೇಕ್ ಆರೀಪ್ ಅವರು ನಾಗರಹಾವುಗಳನ್ನು ಹಿಡಿದು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಟ್ಟಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *