Ad Widget .

ಉಮ್ರಾ ಯಾತ್ರಿಕರ ಬಸ್ ಅಪಘಾತ| 20 ಮಂದಿ ದುರ್ಮರಣ

ಸಮಗ್ರ ನ್ಯೂಸ್: ಪವಿತ್ರ ಉಮ್ರಾಕ್ಕೆ ತೆರಳುತ್ತಿದ್ದ ಬಸ್ ವೊಂದು ಪಲ್ಟಿಯಾಗಿ ಭಾರತೀಯರು ಸೇರಿ 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ವರದಿಯಾಗಿದೆ.

Ad Widget . Ad Widget .

ಘಟನೆ ಅಸಿರ್‌ನ ಉತ್ತರದಲ್ಲಿರುವ ಅಕಾಬಾ ಷಾದ ಮಹಿಲ್ ಪಾಸ್ ನಲ್ಲಿ ನಡೆದಿದೆ‌. ಬಸ್ ಪಲ್ಟಿಯಾಗಿ ಏಕಾಏಕಿ ಬೆಂಕಿ ಹೊತ್ತಿ ಕೊಂಡ ಪರಿಣಾಮ 20ಕ್ಕೂ ಹೆಚ್ಚು ಮಂದಿ ಮೃತಪಟ್ಟು 19ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 16 ಮಂದಿಗೆ ಗಂಭೀರ ಸ್ವರೂಪದ ಗಾಯ ಮತ್ತು ಸುಟ್ಟಗಾಯಗಳಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Ad Widget . Ad Widget .

ಘಟನೆಯಿಂದ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಪ್ರಜೆಗಳು ಸಹಿತ ಭಾರತೀಯ ಪ್ರಜೆಗಳೂ ಇದ್ದರು ಎನ್ನಲಾಗಿದ್ದು, ತುರ್ತು ಸೇವೆಗಳ ತಂಡ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯದಲ್ಲಿ ತೊಡಗಿದೆ‌.

Leave a Comment

Your email address will not be published. Required fields are marked *