ಶರವೂರು: ಮಾ. 4ರಂದು ಹೊನಲು ಬೆಳಕಿನ ಹಗ್ಗಜಗ್ಗಾಟ

ಸಮಗ್ರ ನ್ಯೂಸ್: ಶ್ರೀದೇವಿ ತುಳುನಾಡ ಬಳಗ ಆಶ್ರಯದಲ್ಲಿ ಶರವೂರು ನಗ್ರಿಯಲ್ಲಿ ಪುರುಷರ ಮತ್ತು‌ ಮಹಿಳೆಯರ ಹೊನಲು ಬೆಳಕಿನ ಗ್ರಿಪ್ ಮತ್ತು ಲೆವೆಲ್ ಮಾದರಿಯ ಹಗ್ಗಜಗ್ಗಾಟ ಮಾ.4 ರಂದು ನಡೆಯಲಿದೆ.

Ad Widget ... ..

ಶ್ರೀ ದೇವಿ ತುಳುನಾಡ ಬಳಗ ಶರವೂರ ನಗ್ರಿ ಇದರ ಆಶ್ರಯದಲ್ಲಿ ದಿ. ನಂದೀಪ್ ಅವರ ಸ್ಮರಣಾರ್ಥ 510 ಕೆ.ಜಿ ಪುರುಷರ, ಮಹಿಳೆಯರ ಹಗ್ಗಜಗ್ಗಾಟ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ನಂಬರ್ ಗಳನ್ನು ಸಂಪರ್ಕಿಸಬಹುದು. 7899587221, 7204064320, 9611573410

Ad Widget

Leave a Comment

Your email address will not be published. Required fields are marked *