ಮಂಗಳೂರು ಹುಡುಗನ ಮದ್ವೆಯಾದ ನೆದರ್ಲೆಂಡ್ ಹುಡುಗಿ
ಸಮಗ್ರ ನ್ಯೂಸ್: ಯಾರಿಗೆ ಯಾರ ಮೇಲೆ ಯಾವಾಗ ಪ್ರೀತಿ ಹುಟ್ಟುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲೂ ಸಾಧ್ಯವಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಈ ಮದುವೆ. ಕಳೆದ ವರ್ಷ ಬೆಲ್ಜಿಯಂ ದೇಶದ ಹುಡುಗಿಯೊಬ್ಬಳು ಹಂಪಿಯ ಆಟೋ ಚಾಲಕನನ್ನು ಪ್ರೀತಿಸಿ ಮದುವೆ ವಿವಾಹವಾಗಿದ್ದಳು. ಇದೀಗ ನೆದರ್ಲೆಂಡ್ನ ಯುವತಿಯೊಬ್ಬಳು ಮಂಗಳೂರಿನ ಯುವಕನೊಂದಿಗೆ ಮದುವೆ ಆಗಿದ್ದಾಳೆ. ಮಂಗಳೂರಿನ ಯುವಕ ನೆದರ್ಲೆಂಡ್ನಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಅಲ್ಲಿನ ಹುಡುಗಿಯೊಂದಿಗೆ ಪ್ರೇಮಾಂಕುರವಾಗಿದೆ. ಇದೀಗ ಇಬ್ಬರೂ ಎರಡೂ ಕುಟುಂಬಗಳ ಒಪ್ಪಿಗೆ ಪಡೆದು ಸುರತ್ಕಲ್ನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಮುಸ್ಲಿಂ […]
ಮಂಗಳೂರು ಹುಡುಗನ ಮದ್ವೆಯಾದ ನೆದರ್ಲೆಂಡ್ ಹುಡುಗಿ Read More »