ಮಡಿಕೇರಿ: ರೈತಮಹಿಳೆ‌ ಮೇಲೆ ಕಾರ್ಮಿಕನಿಂದ ಮನಬಂದಂತೆ‌ ಹಲ್ಲೆ‌..!

ಸಮಗ್ರ ನ್ಯೂಸ್: ರೈತಮಹಿಳೆ‌ ಮೇಲೆ ಕಾರ್ಮಿಕನಿಂದ ಮನಬಂದಂತೆ‌ ಹಲ್ಲೆ‌ ನಡೆಸಿದ ಘಟನೆ ಶ್ರೀಮಂಗಲನಪೊಲೀಸ್ ಠಾಣೆ ವ್ಯಾಪ್ತಿಯ ಕಾಕೂರು ಗ್ರಾಮದಲ್ಲಿ ನಡೆದಿದೆ.

Ad Widget ... ..

ಅಸ್ಸಾಂ ಮೂಲದ‌ ಕೂಲಿ‌ ಕಾರ್ಮಿಕ ರಾಜು ಪ್ರಕರಣದ ಆರೋಪಿ. ಈತ ‌ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಇದನ್ನು ಖಂಡಿಸಿದ್ದಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

Ad Widget

ಹಲ್ಲೆ‌ ಆರೋಪಿ ಶ್ರೀಮಂಗಲ‌ ಠಾಣೆ ಪೊಲೀಸರ ವಶಕ್ಕೆ ಪಡೆದಿದ್ದು ಗಾಯಾಳು ಮಹಿಳೆ ಆಸ್ಪತ್ರೆ ದಾಖಲು ಮಾಡಲಾಗಿದೆ.

Leave a Comment

Your email address will not be published. Required fields are marked *