Ad Widget .

ನಾಳೆ(ಫೆ.24 )ಯಿಂದ ಕರಾವಳಿಯಾದ್ಯಂತ “ಪಿಲಿ” ಅಬ್ಬರ

ಸಮಗ್ರ ನ್ಯೂಸ್: ಫೆ. 10 ರಂದು ಬಿಡುಗಡೆಯಾಗಬೇಕಿದ್ದ ತುಳು ಚಲನಚಿತ್ರ ”ಪಿಲಿ” ಸಿನಿಮಾಕ್ಕೆ ತಡೆಯುಂಟಾಗಿದ್ದು ಇದೀಗ ಫೆ.24 ರಂದು ಮತ್ತೆ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Ad Widget . Ad Widget .

ಎನ್. ಎನ್. ಎಂ.ಪ್ರೊಡಕ್ಷನ್ ಲಾಂಛನದಲ್ಲಿ ಆತ್ಮಾನಂದ ರೈ ನಿರ್ಮಾಣದ ಪಿಲಿ ತುಳು ಚಿತ್ರ ಬಿಡುಗಡೆಗೆ ತಡೆಯುಂಟಾಗಿತ್ತು. ಇದಕ್ಕೆ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು , ಸೇರಿದಂತೆ ಹಲವಾರು ತುಳುನಾಡಿನ ಗಣ್ಯರು ಕಾನೂನಾತ್ಮಕ ಹೋರಾಟ‌ ನಡೆಸಿದ್ದರ ಪರಿಣಾಮ ಪಿಲಿ ಚಿತ್ರ ಬಿಡುಗಡೆಗೆ ಎದುರಾಗಿದ್ದ ಆತಂಕ ಈಗ ನಿವಾರಣೆಯಾಗಿದೆ.‌ ಹೀಗಾಗಿ ಫೆಬ್ರವರಿ 24 ರಂದು ಈ ಹಿಂದಿನ ಸಿದ್ಧತೆಯಂತೆ, ಭರ್ಜರಿಯಾಗಿ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Ad Widget . Ad Widget .

Leave a Comment

Your email address will not be published. Required fields are marked *