ಕಾಸರಗೋಡು: ರೈಲಿಗೆ ಹತ್ತುತ್ತಿದ್ದಾಗ ಕೆಳಗೆ ಬಿದ್ದ ವಿದ್ಯಾರ್ಥಿ ಗಂಭೀರ

ಸಮಗ್ರ ನ್ಯೂಸ್: ರೈಲಿಗೆ ಹತ್ತು ತ್ತಿದ್ದಾಗ ಕೆಳಗೆ ಬಿದ್ದು ವಿದ್ಯಾರ್ಥಿ ಗಂಭೀರ ಗಾಯ ಗೂಂಡ ಘಟನೆ ಫೆ.15ರಂದು ಕುಂಬಳೆ ಯಲ್ಲಿ ಸಂಭವಿಸಿದೆ.

Ad Widget ... ..

ಮೊಗ್ರಾಲ್ ಚಲಿಯಂಗೋಡಿನ ಅಕ್ಬರ್ ಅಲಿ (18) ಗಾಯ ಗೊಂಡವರು. ಈತ ಕಾಂಞಂಗಾಡ್‌ನ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು ಬೆಳಿಗ್ಗೆ ಕುಂಬಳೆ ರೈಲು ನಿಲ್ದಾಣಕ್ಕೆ ತಲಪಿದಾಗ ರೈಲು ಮುಂದಕ್ಕೆ ಚಲಿಸುತ್ತಿದ್ದು, ಈ ಸಂದರ್ಭದಲ್ಲಿ ರೈಲಿಗೆ ಹತ್ತಲೆತ್ನಿಸಿದಾಗ ಕೆಳಗೆ ಬಿದ್ದಿದ್ದಾನೆ.

Ad Widget

ಈ ಪರಿಣಾಮ ರೈಲು ಹಾಗೂ ಫ್ಲಾಟ್ ಫಾಂ ನಡುವೆ ಸಿಲುಕಿ ಗಂಭೀರ ಗಾಯ ಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Comment

Your email address will not be published. Required fields are marked *