Ad Widget .

ಕೇರಳದ ತೃತೀಯ ಲಿಂಗಿ ದಂಪತಿಗೆ ಹೆಣ್ಣು ಮಗುವಿನ ಜನನ| ದೇಶದಲ್ಲೇ ಮೊದಲ ಪ್ರಕರಣ

ಸಮಗ್ರ ನ್ಯೂಸ್: ಕೇರಳದ ಕೋಜಿಕೋಡ್ ನ ತೃತೀಯ ಲಿಂಗಿ ದಂಪತಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದೆ.

Ad Widget . Ad Widget .

ಈ ಸುದ್ದಿಯನ್ನು ದಂಪತಿಯ ಆಪ್ತ ಸ್ನೇಹಿತರು ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಆದರೆ ‘ಪೋಷಕರು’ ನವಜಾತ ಶಿಶುವಿನ ಲಿಂಗವನ್ನು ಬಹಿರಂಗಪಡಿಸಲು ಬಯಸಿಲ್ಲ.

Ad Widget . Ad Widget .

ಈ ವೇಳೆ ದಂಪತಿಗಳು ತಮ್ಮೊಂದಿಗೆ ನಿಂತ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಯುವ ಜೋಡಿ ಕಳೆದ ಮೂರು ವರ್ಷಗಳಿಂದ ಒಟ್ಟಿಗೆ ಇದ್ದಾರೆ. ಸಹದ್ ವೃತ್ತಿಯಲ್ಲಿ ಅಕೌಂಟೆಂಟ್ ಆಗಿದ್ದರೆ, ಜಿಯಾ ನೃತ್ಯ ಶಿಕ್ಷಕಿ. ಅವರಿಬ್ಬರೂ ತಮ್ಮ ಪರಿವರ್ತನೆಯ ಪ್ರಕ್ರಿಯೆಯ ಭಾಗವಾಗಿ ಹಾರ್ಮೋನ್ ಚಿಕಿತ್ಸೆಗೆ ಒಳಗಾಗಿದ್ದಾರೆ.

Leave a Comment

Your email address will not be published. Required fields are marked *