Ad Widget .

ಬೆಳಗಾವಿ: ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಮಹೇಶ ಕುಮಟಳ್ಳಿ

ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲವು ಗ್ರಾಮಗಳಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

Ad Widget . Ad Widget .

ಪಡತರವಾಡಿ ಗ್ರಾಮದಲ್ಲಿ 1ಕೋಟಿ 96 ಲಕ್ಷ ರೂ. ವೆಚ್ಚದಲ್ಲಿ ಜೆ ಜೆ ಎಂ ಕಾಮಗಾರಿ ಭೂಮಿ ಪೂಜೆ, 70 ಲಕ್ಷ ರೂ. ವೆಚ್ಚದ ಪಡತರವಾಡಿ ಗ್ರಾಮದಿಂದ ವಿಜಯಪುರ ಮುಖ್ಯ ರಸ್ತೆಯವರೆಗೆ ರಸ್ತೆ ಕಾಮಗಾರಿ ಭೂಮಿ ಪೂಜೆ, 10 ಲಕ್ಷ ರೂ. ವೆಚ್ಚದಲ್ಲಿ ದರ್ಗಾ ಹತ್ತಿರ ಸಮುದಾಯ ಭವನ ಕಾಮಗಾರಿ ಭೂಮಿ ಪೂಜೆ, 5 ಲಕ್ಷ ರೂ. ವೆಚ್ಚದ ಶ್ರೀ ವಿಠ್ಠಲ ದೇವಸ್ಥಾನದ ಸಮುದಾಯ ಭವನ ಕಾಮಗಾರಿ ಭೂಮಿ ಪೂಜೆ ಹಾಗೂ ಐಗಳಿ ಗ್ರಾಮದಲ್ಲಿ ಕೆಸರದಡ್ಡಿ ರಸ್ತೆ ಕಾಮಗಾರಿ ಹಾಗೂ ಅಡಹಳ್ಳಿ ಗ್ರಾಮದಲ್ಲಿ ಅಡಹಳ್ಳಿ ಚಮಕೇರಿ ರಸ್ತೆ ಕಾಮಗಾರಿ ಮತ್ತು ಜಲಜೀವನ ಮಷಿನ ಕಾಮಗಾರಿ ಶಾಸಕ ಮಹೇಶ ಕುಮಟಳ್ಳಿ ಅವರು ಚಾಲನೆಯನ್ನು ನೀಡಿದರು

Ad Widget . Ad Widget .

ನಂತರ ಮಾತನಾಡಿದ ಅವರು ನನ್ನ ಮತಕ್ಷೇತ್ರದ ಸಾಕಷ್ಟು ಅನುದಾನ ತಂದು ಹಲವಾರು ಕಾಮಗಾರಿಗಳನ್ನ ಮಾಡಿದ್ದೆನೆ ಮತ್ತು ಇನ್ನಷ್ಟು ಅನುದಾನವನ್ನು ಮಂಜೂರು ಮಾಡಿಸಿ ಇನ್ನು ಹಲವು ಅಭಿವೃದ್ಧಿ ಕಾರ್ಯಗಳನ್ನ ಮಾಡಲಿದ್ದೆನೆ ನನ್ನ ಮತಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಎಂದು ಶಾಸಕ ಮಹೇಶ ಕುಮಟಳ್ಳಿ ಅವರು ಹೇಳಿದರು.

Leave a Comment

Your email address will not be published. Required fields are marked *