ಕಾರ್ಕಳ: ಆಕಾಶದೆತ್ತರಕ್ಕೆ ಕಾಣಿಸಿಕೊಂಡ ಸುಳಿಗಾಳಿ

ಸಮಗ್ರ ನ್ಯೂಸ್: ಕಾರ್ಕಳ ನಗರದ ಗಾಂಧಿ ಮೈದಾನದಲ್ಲಿ ಆಕಾಶದೆತ್ತರಕ್ಕೆ ಸುಳಿಗಾಳಿ ಕಾಣಿಸಿಕೊಂಡು ವಿಸ್ಮಯ ಸೃಷ್ಠಿಸಿತು. ಕಾರ್ಕಳ ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶವಾಗಿದ್ದು ಮೂಡುಬಿದರೆ, ಅಜೆಕಾರು, ಬೆಳಪು ಪರಿಸರದಲ್ಲೂ ಹಿಂದೆ ಸುಳಿಗಾಳಿ ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದೆ.

Ad Widget ... ..

ಇದನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು. ಸುಳಿಯಾಕಾರದಲ್ಲಿ ಧೂಳು ಹಾಗೂ ಗಾಳಿ ಮುಗಿಲೆತ್ತರಕ್ಕೆ ಚಿಮ್ಮಿತು. ಮೈದಾನದಲ್ಲಿದ್ದ ಕಸ, ಗಿಡಗಂಟಿಯನ್ನೆಲ್ಲ ಮೇಲಕೆತ್ತಿ ತೇಲಾಡಿತು.

Ad Widget

ಕೆಲ ನಿಮಿಷಗಳ ಕಾಲ ಜನರು ಸುಳಿಗಾಳಿಯ ವೀಕ್ಷಿಸಿದರು. ಸುಳಿ ಗಾಳಿಯ ವೀಡಿಯೋ ವೈರಲ್ ಆಗಿದೆ.

Leave a Comment

Your email address will not be published. Required fields are marked *