Ad Widget .

ಚಿಕ್ಕಮಗಳೂರು : ವರ್ಷವಾದರೂ ಆರಂಭವಾಗದ ಕಾಮಗಾರಿ| ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಸಮಗ್ರ ನ್ಯೂಸ್ : ಅನುದಾನ ನೀಡಿ ವರ್ಷವಾದರೂ ಕಾಮಗಾರಿ ಆರಂಭವಾಗದ ಹಿನ್ನಲೆ ಆಕ್ರೋಶಗೊಂಡ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ ಘಟನೆ ಕಳಸ ತಾಲೂಕಿನ ಶಂಕರಕೂಡಿಗೆ ಯಿಂದ ವರದಿ ಯಾಗಿದೆ.

Ad Widget . Ad Widget .

ಕಾಡಿನ ಕಲ್ಲು ದಾರಿಯಲ್ಲಿ ಹಳ್ಳಿಗರ ಏಳು-ಬೀಳಿನ ಬದುಕು ನಡೆಸುತ್ತಿದ್ದ ಊರಿನ ರಸ್ತೆಗೆ ಕಾಂಕ್ರಿಟ್ ಮಾಡಲು ವರ್ಷದ ಹಿಂದೆಯೇ 70 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಅಲ್ಲದೆ ಕಾಮಗಾರಿಗೆ ರಸ್ತೆ ಅಗೆದು ಕಂಟ್ರಾಕ್ಟರ್ ನಾಪತ್ತೆಯಾಗಿದ್ದಾನೆ. ಈ ಎಲ್ಲಾ ಆರೋಪವನಿಟ್ಟು ಗ್ರಾಮದ ಧ್ವಾರ ಬಾಗಿಲಲ್ಲಿ ಬಹಿಷ್ಕಾರದ ಬ್ಯಾನರ್ ಹಿಡಿದು ಮಲೆನಾಡಿಗರ ಆಕ್ರೋಶ ಹೊರ ಹಾಕಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *