Ad Widget .

ಆಫ್ರಿಕನ್ ಹಂದಿ ಜ್ವರ ಹಿನ್ನೆಲೆ| ಫಾರ್ಮ್‌ ಹಂದಿಗಳ ಹತ್ಯೆ

ಸಮಗ್ರ ನ್ಯೂಸ್:ಆಫ್ರಿಕನ್ ಹಂದಿ ಜ್ವರ ದೃಢ ಪಟ್ಟ ಹಿನ್ನೆಲೆ ಕಾಸರಗೋಡಿನ ಕಾಟುಕುಕ್ಕೆಯಲ್ಲಿ ಫಾರ್ಮ್‌ ಹಂದಿಗಳನ್ನು ಕೊಲ್ಲಲಾಗುತ್ತಿದೆ.

Ad Widget . Ad Widget .

ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಾಟುಕುಕ್ಕೆಯ ಬಾಳೆಮೂಲೆ ಎಂಬಲ್ಲಿ ಕೆಲ ದಿನಗಳ ಹಿಂದಷ್ಟೇ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ರೋಗ ಹರಡದಂತೆ ತಡೆಯಲು ಮತ್ತು ರೋಗಬಾಧಿತ ಹಂದಿಗಳು ಆಹಾರ ರೂಪದಲ್ಲಿ ಮನುಷ್ಯನ ದೇಹ ಸೇರದಂತೆ ಜಾಗೃತಿ ವಹಿಸುವ ಸಲುವಾಗಿ ಫಾರ್ಮ್ ಹಂದಿಗಳನ್ನು ಕೊಲ್ಲಲು ಕ್ರಮ ಕೈಗೊಳ್ಳಲಾಗಿದೆ.

Ad Widget . Ad Widget .

ಫಾರ್ಮ್ ಹಂದಿಗಳನ್ನು ನಾಶಪಡಿಸಿ ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ಮೃಗ ಸಂರಕ್ಷಣ ಇಲಾಖೆಯ ನೌಕರರು, ಪಶು ವೈದ್ಯರನ್ನೊಳಗೊಂಡ ಕ್ಷಿಪ್ರ ಕಾರ್ಯಾಚರಣೆ ತಂಡವು ಕಾರ್ಯೋನ್ಮುಖವಾಗಿವೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *