Ad Widget .

ಕಾಬೂಲ್ ನಲ್ಲಿ ಭಾರೀ ಬಾಂಬ್ ಸ್ಪೋಟ; 20ಕ್ಕೂ ಹೆಚ್ಚು ಸಾವು

ಸಮಗ್ರ ನ್ಯೂಸ್: ಕಾಬೂಲ್ ನಲ್ಲಿನ ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯದ ಬಳಿ ಭಾರೀ ಬಾಂಬ್ ಸ್ಫೋಟ ಸಂಭವಿಸಿದ್ದು, 20ಕ್ಕೂ ಹೆಚ್ಚು ಸಾವನ್ನಪ್ಪಿದ್ದಾರೆ ಎಂದು ಎಂದು ವರದಿಯಾಗಿದೆ.

Ad Widget . Ad Widget .

ಸ್ಫೋಟದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಮು ಟಿವಿ ವರದಿ ಮಾಡಿದೆ.

Ad Widget . Ad Widget .

Leave a Comment

Your email address will not be published. Required fields are marked *