ಕರುವಿನ ಮೇಲೆ ಕಾಮುಕನ ಅಟ್ಟಹಾಸ| ಕಟ್ಟಿಹಾಕಿ ಅತ್ಯಾಚಾರ ನಡೆಸಿ ವಿಕೃತಿ

ಸಮಗ್ರ ನ್ಯೂಸ್: ಆಕಳ ಕರುವಿನ ಮೇಲೆ ಅತ್ಯಾಚಾರ ಎಸಗಿದ ಯುವಕನನ್ನು ಬಂಧಿಸಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ನಡೆದಿದೆ.

Ad Widget ... ..

24 ವರ್ಷದ ಇಮ್ತಿಯಾಜ್ ಹುಸೇನ್ ಬಂಧಿತ ಆರೋಪಿ. ಭಾನುವಾರ ಲಿಂಗಸುಗೂರು ಪಟ್ಟಣದ ಕಸಬಾ ಲಿಂಗಸುಗೂರು ರಸ್ತೆಯ ಅಮೀನ್ ದರ್ಗಾ ಸಮೀಪ ಹೊಲದಲ್ಲಿ ಆಕಳ ಕರುವನ್ನು ಕಟ್ಟಿ ಹಾಕಿ ಅದರ ಮೇಲೆ ಅತ್ಯಾಚಾರ ಎಸಗಿದ್ದಾನೆ.

Ad Widget

ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂಧು ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಈತನ ಕಾಮದಾಹಕ್ಕೆ ಮುಗ್ದ ಕರುವೊಂದು ಸಂತ್ರಸ್ತವಾಗಿದೆ.

Leave a Comment

Your email address will not be published. Required fields are marked *