Ad Widget .

ವರ್ಷಾಂತ್ಯಕ್ಕೆ ಸಾರ್ವಕಾಲಿಕ ದಾಖಲೆ ಬರೆದ ಟೀಂ ಇಂಡಿಯಾ| ಗರಿಷ್ಠ ಪಂದ್ಯ ಗೆದ್ದು ನಂ.1 ಪಟ್ಟಕ್ಕೇರಿದ ರೋಹಿತ್ ಪಡೆ

ಸಮಗ್ರ ನ್ಯೂಸ್: 2022ನೇ ವರ್ಷಾಂತ್ಯಕ್ಕೆ ಭಾರತ ಕ್ರಿಕೆಟ್​ ತಂಡ ಕ್ರಿಕೆಟ್​ ಕ್ಷೇತ್ರದಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಇದುವರೆಗೆ ಯಾವುದೇ ತಂಡದ ಮಾಡದ ಗೆಲುವಿನ ಸಾಧನೆಯಾಗಿದ್ದು, ವಿಶ್ವದ ನಂಬರ್​ ಒನ್​ ತಂಡ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸುಮಾರು ಏಳು ನಾಯಕರ ಮುಂದಾಳತ್ವದಲ್ಲಿ ಆಡಿರುವ ಭಾರತ ತಂಡ ಚರಿತ್ರೆ ಸೃಷ್ಟಿಸಿದೆ.

Ad Widget . Ad Widget .

2022ರ ಅಂತ್ಯಕ್ಕೆ ಭಾರತ ತಂಡ ಎಲ್ಲ ಮಾದರಿಯ ಕ್ರಿಕೆಟ್​ ಸೇರಿ 46 ಪಂದ್ಯಗಳಲ್ಲಿ ಜಯ ಗಳಿಸಿದೆ. ರೋಹಿತ್​ ಶರ್ಮ ಕಾಯಂ ನಾಯಕತ್ವದ ಟೀಮ್ ಇಂಡಿಯಾ ವರ್ಷಾಂತ್ಯಕ್ಕೆ ಗರಿಷ್ಠ ಪಂದ್ಯಗಳನ್ನು ಗೆದ್ದ ದಾಖಲೆಯನ್ನು ತನ್ನೆಸರಿಗೆ ಬರೆಸಿಕೊಂಡಿದೆ. ಇದರಲ್ಲಿ ತವರಿನ ಸರಣಿ, ವಿದೇಶಿ ಪ್ರವಾಸ, ಏಷ್ಯಾ ಕಪ್​ ಹಾಗೂ ಟಿ20 ವಿಶ್ವ ಕಪ್​ನ ಪಂದ್ಯಗಳು ಸೇರಿಕೊಂಡಿವೆ. ಒಟ್ಟಾರೆ ಭಾರತ ತಂಡ 71 ಪಂದ್ಯಗಳಲ್ಲಿ ಆಡಿದೆ.

Ad Widget . Ad Widget .

ನಾಲ್ಕನೇ ಸ್ಥಾನ ಮತ್ತೆ ಆಸ್ಟ್ರೇಲಿಯಾಗೆ ಲಭಿಸಿದೆ. ಸ್ಟ್ರೀವ್​ ವಾ ಅವರ ನಾಯಕತ್ವದ ತಂಡ 35 ಪಂದ್ಯಗಳನ್ನು ಗೆದ್ದು ಸಾಧನೆ ಮಾಡಿದೆ. ಪಟ್ಟಿಯಲ್ಲಿ ಐದನೇ ಸ್ಥಾನ ಭಾರತಕ್ಕೆ ಲಭಿಸಿದೆ. ವಿರಾಟ್​ ಕೊಹ್ಲಿ ಮುಂದಾಳತ್ವದ ಭಾರತ ತಂಡ 2018ರಲ್ಲಿ 35 ಪಂದ್ಯಗಳಲ್ಲಿ ವಿಜಯ ಸಾಧಿಸಿತ್ತು. ಈ ರೀತಿಯಾಗಿ ಅಗ್ರ ಐದು ಸ್ಥಾನಗಳಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಲಾ 3 ಹಾಗೂ 2 ಸ್ಥಾನಗಳನ್ನು ಪಡೆದುಕೊಂಡಿದೆ.

Leave a Comment

Your email address will not be published. Required fields are marked *