ಸಮಗ್ರ ನ್ಯೂಸ್: ಖ್ಯಾತ ಕಿರುತೆರೆ ಕಾರ್ಯಕ್ರಮ ಬಿಗ್‌ಬಾಸ್ 9 ನೇ ಸೀಸನ್ ಗೆ ಅಧಿಕೃತ ತೆರೆ ಬಿದ್ದಿದ್ದು, ಕರಾವಳಿ ಮೂಲದ ನಟ ರೂಪೇಶ್ ಶೆಟ್ಟಿ ಅವರು ವಿಜಯಿಯಾಗಿದ್ದಾರೆ.
ಹಲವು ತುಳು ಚಲನಚಿತ್ರಗಳಲ್ಲಿ ನಟಿಸಿರುವ ರೂಪೇಶ್ ಶೆಟ್ಟಿ, ಕನ್ನಡದ ಇನ್ನೋರ್ವ ನಟ ರಾಕೇಶ್ ಅಡಿಗ ಅವರನ್ನು ಹಿಂದೆ ತಳ್ಳಿ ಬಿಗ್ ಬಾಸ್ ವಿನ್ನರ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.