ಗುಜರಾತ್ ನ ‘ಅಮುಲ್’ ಜೊತೆಗೆ ಒಂದಾಗುತ್ತಾಳಾ ಕರ್ನಾಟಕದ ‘ನಂದಿನಿ?’| ಮಹತ್ವದ ಸುಳಿವು ಕೊಟ್ಟ ಅಮಿತ್ ಶಾ

ಸಮಗ್ರ ನ್ಯೂಸ್: ಗುಜರಾತ್ ನ ಅಮುಲ್‌ ಜೊತೆಗೆ ಕರ್ನಾಟಕದ ನಂದಿನಿ ‘ಮಿಲನ’ ಮಾಡುವ ಬಗ್ಗೆ ಕೇಂದ್ರ ಸಹಕಾರಿ ಸಚಿವ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಮಹತ್ವದ ಸುಳಿವು ಬಿಚ್ಚಿಟ್ಟಿದ್ದಾರೆ.

Ad Widget ... ..

ಅವರು ಮಂಡ್ಯದಲ್ಲಿ ನಡೆಯುತ್ತಿರುವ ಮೆಗಾಡೈರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಹಾಲು ಉತ್ಪಾದನಾ ಫೀಲ್ಡ್‌ನಲ್ಲಿ ಅಮುಲ್‌ ಜೊತೆಗೆ ನಂದಿನಿ ಕೆಲಸ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಮಾಡಬಹುದಾಗಿದೆ ಎಂದು ಹೇಳಿದರು.

Ad Widget

ಮುಂದುವರಿದು ಮಾತನಾಡಿದ ಅವರು ಇದಕ್ಕೆ ಬೇಕಾಗಿರುವ ಎಲ್ಲಾ ಸಹಕಾರವನ್ನು ನೀಡಲಾಗುವುದು ಅಂತ ತಿಳಿಸಿದರು. ಸಹಕಾರಿ ಫೀಲ್ಡ್‌ನಲ್ಲಿ ಕರ್ನಾಟಕ ಮಾಡಿರುವ ಕೆಲಸಗಳ ಬಗ್ಗೆ ಅವರು ಶ್ಲಾಘನೆ ಮಾಡಿದರು.

Leave a Comment

Your email address will not be published. Required fields are marked *