ನಟಿ ಜೆನಿಲಿಯಾಗೆ ಜೀನ್ಸ್ ಜಾರಿದ್ದು ಗೊತ್ತೇ ಆಗಿಲ್ವಂತೆ!! ಮುಜುಗರಕ್ಕೆ ಒಳಗಾದ ರಿತೇಶ್ ಪತ್ನಿ

ಸಮಗ್ರ ನ್ಯೂಸ್: ನಟ ನಟಿಯರು ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅದು ಅವರ ಸ್ಟೈಲ್‌ನಿಂದಾಗಿಯೋ, ಬಟ್ಟೆ ವಿಚಾರಕ್ಕಾಗಿಯೋ ಒಟ್ಟಿನಲ್ಲಿ ಸುದ್ದಿಯಲ್ಲಿರುತ್ತಾರೆ. ಈ ನಡುವೆ ಸ್ಟಾರ್‌ಗಳು ಸುಮ್ಮನಿದ್ದರೂ ಮುಂಬೈನಲ್ಲಿ ಕೆಲವರು ಸುಮ್ಮನೆ ಹೊರಟ ಸೆಲೆಬ್ರಿಟಿಗಳನ್ನೂ ಬಿಡುವುದಿಲ್ಲ. ಅಂತದ್ದೇ ಒಂದು ಘಟನೆ ಇತ್ತೀಚೆಗೆ ಮುಂಬೈನಲ್ಲಿ ನಡೆದಿದೆ.

Ad Widget ... ..

ಈ ಬಾರಿ ಮುಜುಗರಕ್ಕೆ ತುತ್ತಾದವರು ನಟಿ ಜೆನಿಲಿಯಾ. ರಿತೇಶ್‌ ದೇಶ್‌ಮುಖ್‌ ಮತ್ತು ಜೆನಿಲಿಯಾ ಮುಖ್ಯಭೂಮಿಕೆ ನಿಭಾಯಿಸಿರುವ ವೇದ್‌ ಸಿನಿಮಾ ಇದೇ 30ರಂದು ಬಿಡುಗಡೆ ಆಗುತ್ತಿದೆ.

Ad Widget

ಮರಾಠಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ರಿತೇಶ್‌ ಅವರೇ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರಕ್ಕೆಂದೇ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಆ ಇವೆಂಟ್‌ಗೆ ಕಾರಿನಿಂದ ಇಳಿದ ಜೆನಿಲಿಯಾ ಟ್ರೋಲ್‌ಗೆ ಗುರಿಯಾಗಿದ್ದಾರೆ. ಕಾರಿನಿಂದ ಇಳಿದ ತಕ್ಷಣ ಬಟ್ಟೆಯನ್ನು ಸರಿಪಡಿಸಿಕೊಳ್ಳದೆ ಹಾಗೆ ಇಳಿದಿದ್ದಾರೆ. ಈ ವೇಳೆ ಜೀನ್ಸ್‌ ಪ್ಯಾಂಟ್‌ ಕೆಳಕ್ಕಿಳಿದು ಒಳ ಉಡುಪು ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಅದ್ಯಾವ ಗಮನವೂ ಇರದೆ ಒಂದಷ್ಟು ಹೆಜ್ಜೆ ಮುಂದೆ ಹೋಗಿದ್ದಾರೆ. ಬಳಿಕ ಅದು ಗಮನಕ್ಕೆ ಬಂದಿದ್ದರಿಂದ ಸರಿ ಪಡಿಸಿಕೊಂಡಿದ್ದಾರೆ. ಅಯ್ಯೋ ಜೆನಿಲಿಯಾ ಪ್ಯಾಂಟ್ ಜಾರಿದೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

Leave a Comment

Your email address will not be published. Required fields are marked *