Ad Widget .

ಎರಡು ಹನಿ ಶುದ್ಧ ತುಪ್ಪ ಒತ್ತಡ ನಿವಾರಿಸುತ್ತೆ! ಹೇಗೆ ಬಳಸೋದು ಗೊತ್ತಾ?

ಸಮಗ್ರ ನ್ಯೂಸ್: ತುಪ್ಪದ ಒಂದೆರಡು ಹನಿಗಳನ್ನು ಮೂಗಿನ ಒಳಗೆ ಹಾಕುವುದರಿಂದ ಅವೆಷ್ಟು ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ನಿಮಗೆ ಗೊತ್ತೇ.? ಖಿನ್ನತೆ ಕಾಯಿಲೆ ಇರುವವರು ಬೇಸರದಲ್ಲಿ ಇದ್ದಾಗ, ಶುದ್ಧ ತುಪ್ಪದ ಒಂದೆರಡು ಹನಿಗಳನ್ನು ಮೂಗಿಗೆ ಹಾಕಿ. ಹತ್ತು ನಿಮಿಷದಲ್ಲಿ ರಿಲ್ಯಾಕ್ಸ್ ಅನುಭವಿಸುತ್ತೀರಿ.

Ad Widget . Ad Widget .

ಇದನ್ನು ಮೂರರಿಂದ ನಾಲ್ಕು ತಿಂಗಳು ಪ್ರಯೋಗ ಮಾಡಿ ನೋಡಿದಾಗ ಮೆದುಳಿನ ಫಂಕ್ಷನ್ ಗಳು ಸ್ಟಿಮೂಲೇಟ್ ಆಗುತ್ತದೆ. ಅಂದರೆ ಆರೋಗ್ಯಕರವಾಗಿ ಮೆದುಳು ಕೆಲಸ ಮಾಡುತ್ತದೆ. ಖಿನ್ನತೆ ಮತ್ತು ಇನ್ನಿತರ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಕ್ರಮೇಣವಾಗಿ ಕಡಿಮೆ ಆಗುತ್ತದೆ. ನಿದ್ರಾಹೀನತೆ ಸಮಸ್ಯೆ ಇರುವವರು ಈ ಕ್ರಮವನ್ನು ಅನುಸರಿಸಬಹುದು.

Ad Widget . Ad Widget .

ಅಸ್ತಮಾ ರೋಗಿಗಳು ಅಥವಾ ಉಸಿರಾಟದ ತೊಂದರೆ ಇರುವವರು ಈ ರೀತಿ ಶುದ್ಧವಾಗಿರುವ ತುಪ್ಪದ ಒಂದೆರಡು ಹನಿಗಳನ್ನು ಮೂಗಿನಲ್ಲಿ ಹಾಕಿ ರಿಲ್ಯಾಕ್ಸ್ ಮಾಡುವುದು ತುಂಬಾ ಒಳ್ಳೆಯದು. ಇದರಿಂದ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳು ಬೇಗ ಕಡಿಮೆ ಆಗುತ್ತವೆ. ಹಾಗೆ ಈ ಮೆಥಡ್ ಹೈ ರಿಲೇಟೆಡ್ ಪ್ರಾಬ್ಲಮ್ ಗಳಲ್ಲಿ ಸಹಾ ಉಪಯೋಗ ಆಗುತ್ತದೆ.

(ಕೊಟ್ಟಿರುವ ಸಲಹೆಗಳನ್ನು ಬಳಸುವ ಮೊದಲು ತಜ್ಞರ ಬಳಿ ಚರ್ಚಿಸಿ – ಸಂ)

Leave a Comment

Your email address will not be published. Required fields are marked *